ಕೋಮುವಾದಿ ಬಿಜೆಪಿ ತಿರಸ್ಕರಿಸಿ:ಜನವಾದಿ ಮಹಿಳಾ ಸಂಘದ ವಿಮಲಾ ಹೇಳಿಕೆ
ಕೋಮುದ್ವೇಷ ಹರಡಿ, ಧರ್ಮಗಳ ಮಧ್ಯೆ ಒಡಕು ಮೂಡಿಸುವ ಬಿಜೆಪಿಯನ್ನು ಮಹಿಳಾ ಮತದಾರರು ಮತ್ತು ಜನಸಾಮಾನ್ಯರು ತಿರಸ್ಕರಿಸಬೇಕು ಎಂದುಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್.ವಿಮಲ ಹೇಳಿದರು.Last Updated 16 ಏಪ್ರಿಲ್ 2019, 13:27 IST