ವಿರುಪಾ ಅಂದರೆ ಮಕ್ಕಳ ಸಿನಿಮಾ ಎಂದರ್ಥ!
ಮಕ್ಕಳ ಹಳ್ಳಿ ಮತ್ತು ಪೇಟೆಯ ಜೀವನವನ್ನು ಕಥಾವಸ್ತುವನ್ನಾಗಿ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ಮೂವರಲ್ಲಿ ಒಬ್ಬ ಪುಟಾಣಿ ದೊಡ್ಡವರ ಒತ್ತಡಕ್ಕೆ ಮಣಿದು ಪಟ್ಟಣಕ್ಕೆ ಹೋಗುತ್ತಾನೆ. ಆದರೆ, ಪಟ್ಟಣದ ಜೀವನ ಒಗ್ಗದೆ ಹಳ್ಳಿಗೆ ಮರಳಿ ಬರುತ್ತಾನೆ. ‘ಮಕ್ಕಳ ಆಲೋಚನೆಗಳನ್ನು, ಚಟುವಟಿಕೆಗಳನ್ನು ಕಟ್ಟಿಹಾಕುವ ಪ್ರಯತ್ನ ಮಾಡಬಾರದು ಎಂಬ ಸಂದೇಶ ಈ ಚಿತ್ರದಲ್ಲಿ ಇದೆ’ ಎನ್ನುತ್ತಾರೆ ಪುನಿಕ್.Last Updated 7 ಮಾರ್ಚ್ 2019, 19:45 IST