ಯುವಿಸಿಇ ನವೀಕರಣ: ವಾಸ್ತುಶಾಸ್ತ್ರಜ್ಞರ ಅಪಸ್ವರ
ನೂರರ ಹರೆಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ನವೀಕರಣ ಕೆಲಸವನ್ನು ಲೋಕೋಪಯೋಗಿ ಇಲಾಖೆಯು ಕೈಗೆತ್ತಿಕೊಂಡಿದೆ. ಆದರೆ, ಕಟ್ಟಡದ ಪಾರಂಪರಿಕ ಮೌಲ್ಯ ತಿಳಿಯದ ಇಲಾಖೆ ಬೇಕಾಬಿಟ್ಟಿಯಾಗಿ ಕಾಮಗಾರಿಯನ್ನು ನಡೆಸುತ್ತಿದೆ ಎಂದು ವಾಸ್ತುಶಾಸ್ತ್ರಜ್ಞರಿಂದ ಆಕ್ರೋಶ ವ್ಯಕ್ತವಾಗಿದೆ.Last Updated 8 ಆಗಸ್ಟ್ 2018, 19:19 IST