ವಿಕೆಒ ಶಾಲೆ ಬಂದ್: ರಸ್ತೆಗಿಳಿದು ಪ್ರತಿಭಟಿಸಿದ ಮಕ್ಕಳು, ಪೋಷಕರು
ಐಎಂಎ ಸಮೂಹ ಸಂಸ್ಥೆ ದತ್ತು ಪಡೆದಿದ್ದ ಶಿವಾಜಿನಗರದ ವಿ.ಕೆ. ಒಬೇದುಲ್ಲಾ ಸರ್ಕಾರಿ ಶಾಲೆ (ವಿಕೆಒ ಶಾಲೆ) ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದು, ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.Last Updated 19 ಜೂನ್ 2019, 20:02 IST