ಛತ್ತೀಸಗಡ ಚುನಾವಣೆ: ಇಟ್ಟಿಗೆ ಗೋಡೆ ನಿರ್ಮಿಸಿ ಇವಿಎಂ ಭದ್ರಗೊಳಿಸಿದ ಜಿಲ್ಲಾಡಳಿತ
ಎಲ್ಲಾ ಭದ್ರತೆಗಳ ಬಗ್ಗೆ ಛತ್ತೀಸಗಡದ ಬೆಮೆತಾರ ಜಿಲ್ಲಾ ಚುನಾವಣಾ ಅಧಿಕಾರಿಗೆ ವಿಶ್ವಾಸವಿದ್ದಂತೆ ಕಾಣಿಸಿಲ್ಲ. ಅದಕ್ಕಾಗಿ ಅವರು ವಿಧಾನಸಭೆ ಚುನಾವಣೆ ಬಳಿಕ ಇವಿಎಂಗಳನ್ನು ಇರಿಸಿದ್ದ ‘ಸ್ಟ್ರಾಂಗ್ ರೂಂ’ನ ಬಾಗಿಲ ಮುಂದೆ ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಿಸಿ ಸೀಲ್ ಮಾಡಿದ್ದಾರೆ!Last Updated 24 ನವೆಂಬರ್ 2018, 2:04 IST