ಕ್ಯಾರೆಟ್ ಮೆಲ್ಲುವ ಬಗ್ಸ್ನ ಕಥೆ
1930ರ ದಶಕದ ಕೊನೆಯಲ್ಲಿ ಅಮೆರಿಕದ ಪ್ರಸಿದ್ಧ ವಾರ್ನರ್ ಬ್ರದರ್ಸ್ ಕಂಪನಿಯು ಮುದ್ದಾದ ಮೊಲದ ಕಾರ್ಟೂನ್ ಪಾತ್ರವೊಂದನ್ನು ಸೃಷ್ಟಿಸಿತು. ನಮಗೆ ಈಗ ಗೊತ್ತಿರುವ ಬಗ್ಸ್ ಬನ್ನಿ ಎಂಬ ಮೊಲದ ಪಾತ್ರ ಮೊದಲು ಕಾಣಿಸಿಕೊಂಡಿದ್ದು 1940ರ ಜುಲೈ 27ರಂದು – ‘ಅ ವೈಲ್ಡ್ ಹೇರ್’ ಎಂಬ ಕಾರ್ಟೂನ್ ಮೂಲಕ.Last Updated 3 ಆಗಸ್ಟ್ 2019, 19:30 IST