ವೈಲ್ಡ್ ಈಡೆನ್ಸ್ ಛಾಯಾಗ್ರಹಣ ಸ್ಪರ್ಧೆ
ರೋಸ್ಟಂ ಸ್ಟೇಟ್ ಅಟಾಮಿಕ್ ಕಾರ್ಪೊರೇಷನ್ ತನ್ನ ವೈಲ್ಡ್ ಈಡೆನ್ಸ್ ಪ್ರಾಜೆಕ್ಟ್ ಭಾಗವಾಗಿ ‘ವೈಲ್ಡ್ ಈಡೆನ್ಸ್ ಫೋಟೋಗ್ರಫಿ ಸ್ಪರ್ಧೆ' ಪ್ರಕಟಿಸಿದೆ. ಈ ಸ್ಪರ್ಧೆಯು ಮಾರ್ಚ್ 1ರಿಂದ 10ರವರೆಗೆ ನಡೆಯಲಿದೆ. ಭಾರತದಾದ್ಯಂತ ಎಲ್ಲ ಹವ್ಯಾಸಿ ಮತ್ತು ಉದಯೋನ್ಮುಖ ಛಾಯಾಗ್ರಾಹಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.Last Updated 7 ಮಾರ್ಚ್ 2019, 20:15 IST