ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Women'sday2019

ADVERTISEMENT

‘ನನಗಿಂತ ದೇಶದ ಆರೋಗ್ಯ ಮುಖ್ಯ’

‘ಇಂದು ಅವನು ಪುಲ್ವಾಮಾದಲ್ಲೇ ಕರ್ತವ್ಯದಲ್ಲಿದ್ದಾನೆ. ದೇಶಕ್ಕಾಗಿ ಬಲಿದಾನ ಮಾಡಿದ 40 ವೀರ ಯೋಧರ ರಕ್ತ ಚೆಲ್ಲಿದ ನೆಲದಲ್ಲೇ ದೇಶ ಸೇವೆ ಮಾಡುತ್ತಿದ್ದಾನೆ. ನನಗೆ ಈಗ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ...’
Last Updated 7 ಮಾರ್ಚ್ 2019, 19:30 IST
‘ನನಗಿಂತ ದೇಶದ ಆರೋಗ್ಯ ಮುಖ್ಯ’

‘ಎಲ್ಲಿಲ್ಲದ ಹೆಮ್ಮೆ ನನಗೆ’

‘ಮಗನಿಗೆ ಗಡಿಯಂಚಿಗೆ ಬರಲು ಕರೆ ಬಂದಿದೆ. ನನ್ನ ಮನದಲ್ಲಿ ಹೇಳಿಕೊಳ್ಳಲಾಗದ ತಳಮಳ. ಟಿ.ವಿ.ಯಲ್ಲಿ ಬರುವ ಸುದ್ದಿ ನೋಡಿದಾಗ ಆತಂಕ ಆವರಿಸುತ್ತದೆ. ಫೋನಿನಲ್ಲಿ ಮಕ್ಕಳ ದನಿ ಕೇಳಿದಾಗ ಅದೇನೋ ಸಮಾಧಾನ’ ಎನ್ನುವಾಗ ಅರಿವಿಲ್ಲದೇ ಜಾನಕಿ ನಾಯ್ಕ ಅವರ ಕಣ್ಣಂಚಿನಲ್ಲಿ ನೀರು ಜಿನುಗಿತು.
Last Updated 7 ಮಾರ್ಚ್ 2019, 19:29 IST
‘ಎಲ್ಲಿಲ್ಲದ ಹೆಮ್ಮೆ ನನಗೆ’

ಬದುಕಿದ್ದರೆ ನನ್ನ ಮಗಳು, ಸತ್ತರೆ ದೇಶದ ಮಗಳು...

‘ನೀನು ಬದುಕಿದ್ದರೆ ನನ್ನ ಮಗಳು. ಸತ್ತರೆ ದೇಶದ ಮಗಳು, ಹೋಗಿ ಬಾ...’ ಎಂದು ಸೇನೆಗೆ ಆಯ್ಕೆಯಾಗಿರುವ ಮಗಳನ್ನು ಆಶೀರ್ವದಿಸಿ ಕಳುಹಿಸಿಕೊಟ್ಟಿದ್ದೇನೆ ಎಂದರು ನಾಗರಾಜಮ್ಮ.
Last Updated 7 ಮಾರ್ಚ್ 2019, 19:29 IST
ಬದುಕಿದ್ದರೆ ನನ್ನ ಮಗಳು, ಸತ್ತರೆ ದೇಶದ ಮಗಳು...

ಪೊಲೀಸ್ ಎಂದು ಸೇನೆಗೆ ಸೇರಿದ!

‘ಮಗ ರಿಸರ್ವ್‌ ಪೊಲೀಸ್‌ ಕೆಲಸಕ್ಕೆ ಸೇರುತ್ತಿದ್ದೀನಿ ಎಂದು ನಮಗೆಲ್ಲ ಸುಳ್ಳು ಹೇಳಿ ಸಂದರ್ಶನಕ್ಕೆ ಹೋಗಿದ್ದ. ಕೆಲಸಕ್ಕೆ ಆಯ್ಕೆಯಾಗಿ ಒಂದು ವರ್ಷ ತರಬೇತಿ ಮುಗಿಸಿ ಬಂದಾಗಲೇ ನಮಗೆ ಗೊತ್ತಾಗಿದ್ದು ಅವನು ಮಿಲಿಟ್ರಿಗೆ ಸೇರಿದ್ದಾನೆ ಅಂತ’
Last Updated 7 ಮಾರ್ಚ್ 2019, 19:28 IST
ಪೊಲೀಸ್ ಎಂದು ಸೇನೆಗೆ ಸೇರಿದ!

ಎಲ್ಲ ಸೈನಿಕರೂ ಮಕ್ಕಳಿದ್ದಂತೆ

‘ದೇಶದಲ್ಲಿ ಎಲ್ಲೇ ಸೇನೆಯ ಕಾರ್ಯಾಚರಣೆ ನಡೆದರೂ ಕಾಶ್ಮೀರದಲ್ಲೇ ಆಯಿ ತೇನೊ ಅನ್ನಿಸುತ್ತದೆ. ಯಾರೋ ಸೈನಿಕ ಹುತಾತ್ಮನಾದರೂ ಕಣ್ಣೀರು ಹರಿಯುತ್ತದೆ. ಮಗ ದೇಶ ಸೇವೆಗಾಗಿ ಹೊರಟು ನಿಂತಾಗ ಇದ್ದ ಆತಂಕ ಇನ್ನೂ ದೂರವಾಗಿಲ್ಲ...’
Last Updated 7 ಮಾರ್ಚ್ 2019, 19:28 IST
ಎಲ್ಲ ಸೈನಿಕರೂ ಮಕ್ಕಳಿದ್ದಂತೆ

ನಾನು ಹೆತ್ತವ್ವ, ಸಲಹುವಳು ಭಾರತ ಮಾತೆ

‘ನಾನು ಅವನನ್ನು ಹೆತ್ತಿದ್ದೇನೆ ಅಷ್ಟೇ. ಸಲಹುತ್ತಿರುವುದು ಭಾರತಮಾತೆ. ಅವಳ ಮಡಿಲಿಗೆ ಹಾಕಿ ಇಲ್ಲಿಗೆ 17 ವರ್ಷಗಳಾಗಿವೆ. ನನ್ನ ಮಗನ ಜತೆ ದೇಶದ ಎಲ್ಲ ಸೈನಿಕರನ್ನೂ ಆಕೆ ಜೋಪಾನ ಮಾಡಲಿ. ಇದು ನನ್ನ ಹಾರೈಕೆ...’
Last Updated 7 ಮಾರ್ಚ್ 2019, 19:28 IST
ನಾನು ಹೆತ್ತವ್ವ, ಸಲಹುವಳು ಭಾರತ ಮಾತೆ

‘ದೇಶ ಕಾಯೊ ಮಗನ್ನ, ದೇವ್ರು ಕಾಯ್ತಾನ’

‘ಮಗ ಸೇನೆ ಸೇರ್ತಿನಿ ಅಂದಾಗ, ಪೊಲೀಸ್ ತರಹದ ಕೆಲಸ ಅಂದುಕೊಂಡೆ. ಆದರೆ, ಗಡಿಯಲ್ಲಿ ಪ್ರಾಣ ಒತ್ತೆ ಇಟ್ಟು ದೇಶ ಕಾಯೊ ಕೆಲಸ ಅಂತ ಗೊತ್ತಾದಾಗ ಪುತ್ರ ವಾತ್ಸಲ್ಯದಿಂದ ಭಯವಾದರೂ, ಅವನ ಬಗ್ಗೆ ಹೆಮ್ಮೆಯಾಯಿತು...’
Last Updated 7 ಮಾರ್ಚ್ 2019, 19:28 IST
‘ದೇಶ ಕಾಯೊ ಮಗನ್ನ, ದೇವ್ರು ಕಾಯ್ತಾನ’
ADVERTISEMENT
ADVERTISEMENT
ADVERTISEMENT
ADVERTISEMENT