ವಿಶ್ವ ಜೂನಿಯರ್ ಟೇಬಲ್ ಟೆನಿಸ್: ಕ್ವಾರ್ಟರ್ ಫೈನಲ್ಗೆ ಮಾನವ್
ಅಪೂರ್ವ ಆಟ ಆಡಿದ ಭಾರತದ ಮಾನವ್ ಠಕ್ಕರ್, ಆಸ್ಟ್ರೇಲಿಯಾದ ಬೆಂಡಿಗೊದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.Last Updated 8 ಡಿಸೆಂಬರ್ 2018, 16:51 IST