ನಮ್ಮೊಳಗಿನ ಸಂತೋಷ ಕಂಡುಕೊಂಡರೆ ಖಿನ್ನತೆ ಕಾಡದು: ನ್ಯಾಯಾಧೀಶ ಕೆಂಬಲಾಯ್ಯ
‘ಸಂತೋಷ, ನೆಮ್ಮದಿ ನಮ್ಮೊಳಗೇ ಇರುತ್ತದೆ. ನಮ್ಮನ್ನು ನಾವು ನೆಮ್ಮದಿಯಾಗಿ ಇಟ್ಟುಕೊಳ್ಳುವುದನ್ನು ಕಲಿತರೆ ಮಾನಸಿಕ ಖಿನ್ನತೆ ಕಾಡುವುದಿಲ್ಲ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಅಭಿಪ್ರಾಯಪಟ್ಟರು.Last Updated 10 ಸೆಪ್ಟೆಂಬರ್ 2018, 14:03 IST