ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್: ಉದಿತ್, ದೀಪಕ್ಗೆ ಸ್ಥಾನ
ಕೆಡೆಟ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಉದಿತ್ ಕುಮಾರ್ ಮತ್ತು ದೀಪಕ್ ಚಾಹಲ್ ಅವರು ಮಂಗಳವಾರ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ಗೆ ಪ್ರಕಟಿಸಲಾಗಿರುವ ಭಾರತದ 15 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.Last Updated 12 ನವೆಂಬರ್ 2019, 19:45 IST