ಪ್ರತಿ ಲೀಟರ್ ಇಂಧನ ದರ ₹ 99.99 ಮೀರುವುದಿಲ್ಲ!: ಮರುಕಳಿಸುತ್ತಾ ‘Y2K’ ಸಮಸ್ಯೆ?
ಕಳೆದ ಕೆಲವು ವಾರಗಳಲ್ಲಿ ಇಂಧನ ದರ ಗಗನಕ್ಕೇರಿದೆ. ಶತಕದತ್ತ ದಾಪುಗಾಲಿಟ್ಟಿದೆ. ಒಂದು ವೇಳೆ ಬೆಲೆ ನೂರು ತಲುಪಿ ಮುನ್ನಡೆದರೂ, ಪೆಟ್ರೋಲ್ ಪಂಪ್ ಮಾಡುವ ಯಂತ್ರಗಳು ಗರಿಷ್ಠ ಎಂದರೆ 99.99 ರೂಪಾಯಿಯನ್ನು ಮಾತ್ರವೇ ತೋರಬಲ್ಲವು.Last Updated 16 ಸೆಪ್ಟೆಂಬರ್ 2018, 12:01 IST