ನ್ಯಾಯಾಧೀಶರೇ, ನನ್ನ ಸಹೋದರನ ಕೊಂದ ಪೊಲೀಸ್ ಅಧಿಕಾರಿಯನ್ನು ತಬ್ಬಿಕೊಳ್ಳಲೇ...
ನ್ಯಾಯಾಧೀಶರೇ, ನನ್ನ ಸಹೋದರನನ್ನು ಗುಂಡಿಕ್ಕಿಕೊಂದು ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಬ್ಬಿಕೊಳ್ಳಲುದಯವಿಟ್ಟು ಅವಕಾಶ ಕೊಡಿ ಎಂದುಯುವಕಬ್ರಾಂಟ್ ಜೀನ್ ಕೇಳಿದಾಗ ಇಡೀ ಕೋರ್ಟ್ಕೆಲ ಹೊತ್ತು ಭಾವುಕತೆಗೆ ಜಾರಿತು.Last Updated 5 ಅಕ್ಟೋಬರ್ 2019, 4:37 IST