ಹೊಸ ತಲೆಮಾರಿನ ಆ್ಯಪಲ್ ವಾಚ್‌

ಗುರುವಾರ , ಏಪ್ರಿಲ್ 25, 2019
27 °C

ಹೊಸ ತಲೆಮಾರಿನ ಆ್ಯಪಲ್ ವಾಚ್‌

Published:
Updated:

ವಾಷಿಂಗ್ಟನ್‌: ಆ್ಯಪಲ್‌ ಕಂಪೆನಿಯು ಹೊಸ ತಲೆಮಾರಿನ ‘ವಾಚ್‌ ಸಿರೀಸ್‌’ ಅನ್ನು ಪರಿಚಯಿಸಿದೆ. ಬಹು ಉಪಯೋಗದ ಈ ವಾಚ್‌ಗಳನ್ನು ಬ್ಯಾಂಡ್‌ ಮಾದರಿಯಲ್ಲೂ ಧರಿಸಬಹುದಾಗಿದೆ.

ಲೆದರ್‌ ಬ್ಯಾಂಡ್‌ ವಾಚ್‌ಗಳು ಬೆಲೆಯು ₹12,900 ಇರಲಿದೆ ಎಂದು ಕಂಪೆನಿಯು ತಿಳಿಸಿದೆ. ವಿವಿಧ ಬಣ್ಣಗಳಲ್ಲಿ ಈ ವಾಚ್‌ಗಳು ದೊರೆಯಲಿವೆ. 

ಈ ವಾಚ್‌ ಸರಣಿಗೆ ಐಫೋನ್ ಎಕ್ಸ್‌ಎಸ್‌ ಮತ್ತು ಐಫೋನ್ ಎಕ್ಸ್‌ಎಸ್‌  ಮ್ಯಾಕ್ಸ್‌ ಎಂದು ಹೆಸರಿಡಲಾಗಿದ್ದು ಇವುಗಳ ಬೆಲೆಯು ಕ್ರಮವಾಗಿ ₹ 9,900 ಮತ್ತು  ₹ 11,900 ಇರಲಿದೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !