ಕಂಪ್ಲಿ: ಪಿಂಚಣಿದಾರರ ವಿರುದ್ಧ ಕೇಂದ್ರ ಸರ್ಕಾರ ಜಾರಿಗೆಗೊಳಿಸಲಿರುವ ಶಾಸನ ಖಂಡಿಸಿ ತಾಲ್ಲೂಕಿನ ಸರ್ಕಾರಿ ನಿವೃತ್ತ ನೌಕರರು ತೋಳಿಗೆ ಕಪ್ಪುಬಟ್ಟೆ ಧರಿಸಿ ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯ ಮೂಲಕ ಸಾಗಿ, ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯ, ಸಂಘದ ಪದಾಧಿಕಾರಿಗಳಾದ ವಿ. ನಾರಾಯಣ ರೆಡ್ಡಿ, ಬಿ. ವೀರೇಶಪ್ಪ, ನಾಗರಾಜ ದಬಾಡಿ, ಫಣಿ ಸೋಮಪ್ಪ, ವಿ. ಪಕ್ಕೀರಪ್ಪ, ಎಸ್. ಸೋಮಶೇಖರ, ಹೊನ್ನೂರಮ್ಮ, ಲಕ್ಷ್ಮಿ, ನಾಗರತ್ನ, ಗಂಗಾಧರಗೌಡ, ಆಂಜನೇಯಲು, ಡಾ. ಜಗನ್ನಾಥ ಹಿರೇಮಠ, ನಾಗರತ್ನ, ಎಸ್.ಎಚ್.ಎಂ. ಚನ್ನಬಸವಯ್ಯ, ಬೆಟ್ಟಪ್ಪ, ನಾಗೇಶ್ವರರಾವ್, ಗುರುಮೂರ್ತಿ, ಜಿ. ಕ್ರಿಷ್ಟಾಚಾರ್, ಕೆ. ಹಾಲಪ್ಪ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-25-2140479884

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.