ಭಾನುವಾರ, ಜನವರಿ 16, 2022
28 °C

ಮಾರುಕಟ್ಟೆಗೆ ಒನ್‌ಪ್ಲಸ್ ನಾರ್ಡ್ 2x ಪ್ಯಾಕ್-ಮ್ಯಾನ್ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

OnePlus India

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಒನ್‌ಪ್ಲಸ್ ಹೊಸ ನಾರ್ಡ್ ಫೋನ್ ಪರಿಚಯಿಸಿದೆ.

ಒನ್‌ಪ್ಲಸ್ ಸರಣಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ನಾರ್ಡ್ ಮಾದರಿಯಲ್ಲಿ ಹೊಸ ನಾರ್ಡ್ 2 ಎಕ್ಸ್ ಪ್ಯಾಕ್‌-ಮ್ಯಾನ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ರಾತ್ರಿಯಲ್ಲಿ ಹೊಳೆಯುವ ಬಣ್ಣವನ್ನು ಹಿಂಭಾಗದ ಪ್ಯಾನಲ್‌ನಲ್ಲಿ ಹೊಂದಿರುವ ಒನ್‌ಪ್ಲಸ್ ನಾರ್ಡ್ 2 ಎಕ್ಸ್ ಪ್ಯಾಕ್‌-ಮ್ಯಾನ್ ಆವೃತ್ತಿ, ಆಕರ್ಷಕ ಪ್ಯಾಕ್‌ ಮೂಲಕ ಲಭ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್ ನಾರ್ಡ್ 2 ಎಕ್ಸ್ ಪ್ಯಾಕ್‌-ಮ್ಯಾನ್ ಆವೃತ್ತಿ 12 GB + 256 GB ಎಂಬ ಒಂದೇ ಮಾದರಿಯಲ್ಲಿ ಅಮೆಜಾನ್ ಮತ್ತು ಒನ್‌ಪ್ಲಸ್.ಇನ್ ಮೂಲಕ ದೊರೆಯಲಿದೆ. ಇದರ ಬೆಲೆ ₹37,999 ಇದ್ದು, ಮಂಗಳವಾರದಿಂದ ಖರೀದಿಗೆ ಲಭ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು