7

ಕ್ಸಿಯೋಮಿ 6 ಪ್ರೋ ಮೊಬೈಲ್‌ ಬಿಡುಗಡೆ: ಇದರ ವಿಶೇಷವೇನು?

Published:
Updated:

ಬೀಜಿಂಗ್: ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ನೂತನ 6 ಪ್ರೋ ಮೊಬೈಲ್‌ ಅನ್ನು ಭಾನುವಾರ ಬಿಡುಗಡೆ ಮಾಡಿದೆ.

ಫೀಚರ್ಸ್
* ಪ್ರೋಸೆಸರ್ 2GHz octa-core ಗಿಗಾಹರ್ಟ್ಸ್ ಪ್ರೋಸೆಸರ್ (Qualc0mm Snapdragon 625) 
* ಮೆಮೊರಿ 3+ 32, 4 + 32 ಗಿಗಾಬೈಟ್ 
* ಪರದೆ 5.84 ಇಂಚು ಗಾತ್ರ, 1080 x 2280 ಪಿಕ್ಸೆಲ್ ರೆಸೊಲೂಶನ್ 
* ಬ್ಯಾಟರಿ 4000 mAh 
* ತೂಕ 178 ಗ್ರಾಂ 
* ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಹೈಬ್ರಿಡ್) 
* ಕ್ಯಾಮರ 12 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
* 17 ಮೆಗಾಪಿಕ್ಸೆಲ್ ಸ್ವಂತೀ 
* ಗಾತ್ರ 149.33 x 71.68 x 8.75 ಮಿ.ಮೀ.  
* ಬೆರಳಚ್ಚು ಸ್ಕ್ಯಾನರ್ ಇದೆ 
*ಕಲರ್‌ : ಗೋಲ್ಡ್‌, ರೋಸ್‌ ಗೋಲ್ಡ್‌, ರೆಡ್‌, ಬ್ಲಾಕ್‌, ಬ್ಲೂ
ಬೆಲೆ 
3ಜಿಬಿ RAM/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 999 (ಅಂದಾಜು ₹10,400)
4ಜಿಬಿ RAM/34ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,199 (ಅಂದಾಜು ₹12,500)
4ಜಿಬಿ RAM/64ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,299 (ಅಂದಾಜು ₹13,500) ಬೆಲೆ ನಿಗದಿ ಮಾಡಿದೆ.

ಈ ಮೊಬೈಲ್‌  ಚೀನಾದಲ್ಲಿ ಮಂಗಳವಾರ (ಜೂನ್ 26)ರಿಂದ ಆನ್‍ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲೂ ಲಭ್ಯವಾಗುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 4

  Sad
 • 1

  Frustrated
 • 0

  Angry

Comments:

0 comments

Write the first review for this !