ಇದು ಎ.ಐ ಕಾಲ. ಜಗತ್ತೇ ಡಿಜಿಟಲ್ ಯುಗದತ್ತ ದಾಪುಗಾಲು ಹಾಕುತ್ತಿರುವಾಗ, ಮನೆಯಲ್ಲಿ ಹಳೆಯ ಮಾಡೆಲ್ ಟಿ.ವಿ ಇದ್ದರೆ ಹೇಗೆ? ಇದನ್ನೇ ಗಮನದಲ್ಲಿ ಇಟ್ಟುಕೊಂಡು, ಹೊಸ ಯುಗದ ತಂತ್ರಜ್ಞಾನದ ‘ವೊಬಲ್’ ಬ್ರ್ಯಾಂಡ್ ‘ಎಕ್ಸ್’ ಮತ್ತು ‘ಕೆ’ ಸರಣಿಯ ಗೂಗಲ್ ಟಿ.ವಿಯನ್ನು ಮಾರುಕಟ್ಟೆಗೆ ತಂದಿದೆ. ಸಂಪೂರ್ಣ ಎ.ಐ ಚಾಲಿತ ಕಾರ್ಯಕ್ಷಮತೆಯೊಂದಿಗೆ ಉತ್ತಮ ಆಡಿಯೊ, ವಿಡಿಯೊ ಸಂಯೋಜನೆಯನ್ನು ಇದು ಹೊಂದಿದೆ.

ವೊಬಲ್ ಎಕ್ಸ್ ಟಿ.ವಿ ಸರಣಿ 43, 50, 55 ಇಂಚುಗಳಲ್ಲಿ ಲಭ್ಯ. ಮೆಟಲ್ ಫಿನಿಷ್ , ಸ್ಲಿಮ್ , ಫ್ರೇಮ್ಲೆಸ್ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕವಾಗಿದೆ. ಮಕ್ಕಳನ್ನು ತಲ್ಲೀನಗೊಳಿಸುವಂತಹ ಗೇಮಿಂಗ್ ಇದರಲ್ಲಿದೆ. ತಡೆರಹಿತ ಗೇಮಿಂಗ್ ಅನುಭವಕ್ಕಾಗಿಯೇ ವೈ-ಫೈ ವ್ಯವಸ್ಥೆಯಿದೆ. ಈ ಟಿ.ವಿ TRU 80W PRO ಸ್ಪೀಕರ್ಗಳನ್ನು ಹೊಂದಿದೆ. ಅಲ್ಲದೆ ಡ್ಯುಯಲ್ ವೂಫರ್ಗಳು, ಆ್ಯಂಪ್ಲಿಫೈಯರ್ಗಳನ್ನು ಒಳಗೊಂಡಿದ್ದು, ಆಧುನಿಕ ವಿನ್ಯಾಸದ ಮನೆಗಳಿಗೆ ಹೇಳಿಮಾಡಿಸಿದಂತಿದೆ.

ವೊಬಲ್ ಎಕ್ಸ್ ಟಿ.ವಿ ಬೆಲೆ ₹ 23,999 ಹಾಗೂ ವೊಬಲ್ ಕೆ ಟಿ.ವಿ ಬೆಲೆ
₹ 10,999ರಿಂದ ಆರಂಭ. ಎರಡೂ ಫ್ಲಿಪ್ಕಾರ್ಟ್ನಲ್ಲಿ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.