ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಕ್‌ ಕ್ಲೈರ್‌ ಕಿಲ್ಬಿ

ನೋಬೆಲ್‌ ಪ್ರಶಸ್ತಿ | ಭೌತ ವಿಜ್ಞಾನ
Last Updated 1 ಜುಲೈ 2019, 19:45 IST
ಅಕ್ಷರ ಗಾತ್ರ

ನೋಬೆಲ್‌ ಪ್ರಶಸ್ತಿ | ಭೌತ ವಿಜ್ಞಾನ –ಜಾಕ್‌ ಕ್ಲೈರ್‌ ಕಿಲ್ಬಿ

ಜನನ: 8 ನವೆಂಬರ್‌ 1923, ಜೆಫರ್‌ಸನ್‌, ಅಮೆರಿಕ

ನಿಧನ: 20 ಜೂನ್‌ 2005, ಡಲ್ಲಾಸ್‌, ಅಮೆರಿಕ

ಪ್ರಶಸ್ತಿ ಸಂದ ವರ್ಷ: 2000 (ಈ ಪ್ರಶಸ್ತಿಯನ್ನು ಮೂವರಿಗೆ ನೀಡಲಾಗಿದೆ)

ಸಾಧನೆ: ಪುಟ್ಟ ವಿದ್ಯುನ್ಮಾನ ಉಪಕರಣವಾ ದ ಟ್ರಾನ್ಸಿಸ್ಟರ್‌ನ ಆವಿಷ್ಕಾರವು ವಿದ್ಯುತ್‌ ಸಂಕೇತಗಳನ್ನು ವರ್ಧಿಸಲು ಮತ್ತು ನಿಯಂತ್ರಿಸಲು ನೆರವಾಯಿತು.ಇದರಲ್ಲಿ ಬಳಸುವ ಹಲವು ವಸ್ತುಗಳು ಸೂಕ್ಷ್ಮವಾಗಿರುತ್ತವೆ. 1959ರಲ್ಲಿ ಈ ಬಗ್ಗೆ ಅಧ್ಯಯನ ಮಾಡಿದ ಜಾಕ್‌ ಕಿಲ್ಬಿ ಮತ್ತು ರಾಬರ್ಟ್‌ ನೋಸ್‌ ಅವರು ಟ್ರಾನ್ಸಿಸ್ಟರ್‌ಗಳು, ಕೆಪಾಸಿಟರ್‌ಗಳು ಮತ್ತು ರಿಜಿಸ್ಟರ್‌ಗಳು ಒಂದೇ ಗುಂಪಿನ ಸೆಮಿಕಂಡಕ್ಟರ್‌ಗಳೆಂದು ತಿಳಿಸಿದರು. ಈ ವಸ್ತುಗಳು ಕಂಪ್ಯೂಟರ್‌ ಮತ್ತು ವಿದ್ಯುನ್ಮಾನ ಉಪಕರಣಗಳಲ್ಲಿ ಬಳಸುವ ಇಂಟಿಗ್ರೇಟೆಡ್‌ ಸರ್ಕ್ಯೂಟ್‌ ಅಥವಾ ಮೈಕ್ರೋ ಚಿಪ್‌ಗಳ ಕಾರ್ಯಕ್ಷಮತೆಗೆ ಹಲವು ವಿಧದಲ್ಲಿ ನೆರವಾಗುತ್ತವೆ. ಇವರ ಅಧ್ಯಯನಗಳನ್ನು ಪರಿಗಣಿಸಿ ನೊಬೆಲ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1969ನ್ಯಾಷನಲ್‌ ಮೆಡಲ್‌ ಆಫ್‌ ಸೈನ್ಸ್‌ , 1986ರಲ್ಲಿ ಐಇಇಇ ಮೆಡಲ್‌ ಆಫ್‌ ಹಾನರ್‌ ನಂತಹ ಹಲವು ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT