ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ನಿಲ್ದಾಣ: ಗಗನಯಾನಿಗಳ ಕೈಯಲ್ಲಿ ಪಿಜ್ಜಾಗಳು ತೇಲುವ ಪರಿ ನೋಡಿ...

Last Updated 30 ಆಗಸ್ಟ್ 2021, 12:42 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ದಲ್ಲಿ ಗಗನಯಾನಿಗಳ ಕೈಯಲ್ಲಿಪಿಜ್ಜಾಗಳುಮ್ಯಾಜಿಕ್ ಮಾದರಿಯಲ್ಲಿ ತೇಲುವ ಪರಿಯನು ನೋಡುವುದೇ ಚೆಂದ ಎನ್ನುತ್ತಾರೆ ನೆಟ್ಟಿಗರು.

ಹೌದು, ಫ್ರಾನ್ಸ್‌ ದೇಶದ ಗಗನಯಾನಿಗಳ ತಂಡ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಟ್ಟಿಗೆ ಪಿಜ್ಜಾ ಪಾರ್ಟಿ ಮಾಡುವಾಗ ’ಪಿಜ್ಜಾಗಳು’ ತೇಲಾಡಿವೆ. ಗುರುತ್ವ ಬಲ ಹಾಗೂ ಗಾಳಿ ಇಲ್ಲದಿರುವುದೇ ಪಿಜ್ಜಾಗಳು ತೇಲಾಡಲು ಕಾರಣ.

ಫ್ರೆಂಚ್ ಗಗನಯಾತ್ರಿ ಥಾಮಸ್ ಪೆಸ್ಕ್ಯೂಟ್ ಎಂಬುವರ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪಿಜ್ಜಾ ಪಾರ್ಟಿಯ ವಿಡಿಯೊಗೆ ನೆಟಿಜನ್‌ಗಳು ಫಿದಾ ಆಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಲಕ್ಷಾಂತರ ಜನರು ಶೇರ್ ಮಾಡುತ್ತಿದ್ದಾರೆ.

ವಿಡಿಯೊ ನೋಡಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT