ಬಸವಕಲ್ಯಾಣ: ರಾಮ ನವಮಿ ಅಂಗವಾಗಿ ಗುರುವಾರ ನಗರದ ಕಾಳಿಗಲ್ಲಿ ಬಾಲಾಜಿ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ರಾಮನ ತೊಟ್ಟಿಲು ಕಾರ್ಯಕ್ರಮ ಸಂಭ್ರಮದಿಂದ ನೆರವೆರಿತು.

ರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿಟ್ಟು ತೂಗಿ ಜೋಗುಳ ಹಾಡಲಾಯಿತು. ಅನೇಕ ಮಹಿಳೆಯರು ಪಾಲ್ಗೊಂಡಿದ್ದರು. ಪ್ರಮುಖರಾದ ನರಸಿಂಗರಾವ್ ಬೈರಾಗಿ, ರವಿ ಚಂದನಕೆರೆ, ಸಂತೋಷ ಸಾಳುಂಕೆ, ದತ್ತು ಭೆಂಡೆ, ಕಿರಣ ಆರ್ಯ, ಸಂದೀಪ ಬುಯ್ಯೆ, ಕೃಷ್ಣಾ ಗೋಣೆ, ಮನೋಜಕುಮಾರ ಮಾಶೆಟ್ಟೆ, ಪ್ರದೀಪ ಮತ್ತಿತರರು ಪಾಲ್ಗೊಂಡಿದ್ದರು.

ಅನ್ನ ಸಂತರ್ಪಣೆ: ನಗರದ ಸದ್ಗುರು ಸದಾನಂದ ಸ್ವಾಮಿ ಮಠದಲ್ಲಿ ಶ್ರೀರಾಮ ನವಮಿ ಅಂಗವಾಗಿ ಗುರುವಾರ ಭಾವಚಿತ್ರದ ಪೂಜೆ ನೆರವೆರಿಸಿ ಅನ್ನಸಂತರ್ಪಣೆ ಮಾಡಲಾಯಿತು. ಇಡೀ ದಿನ ಸಾವಿರಾರು ಜನರು ಅನ್ನ, ಸಾಂಬಾರು ಮತ್ತು ಸಿಹಿ ಊಟ ಸವಿದರು. ಸ್ನೇಹಿತರ ಬಳಗದ ಕಾರ್ಯಕರ್ತರು ವ್ಯವಸ್ಥೆ ಕೈಗೊಂಡರು.

ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ತ್ರಿಪುರಾಂತ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಲಲಿತಾ ಮಠ, ಬಸರಂಗದಳ ಜಿಲ್ಲಾ ಸಹ ಸಂಚಾಲಕ ರವಿ ನಾವದ್ಗೇಕರ್, ಪೋಪಟ್ ಜಮಾದಾರ, ಬಸವರಾಜ ಮತ್ತಿತರರು ಪಾಲ್ಗೊಂಡಿದ್ದರು.

ಘಾಟಹಿಪ್ಪರ್ಗಾದಲ್ಲಿ ನಡೆದ ಶ್ರೀರಾಮನವಮಿ ಕಾರ್ಯಕ್ರಮ ದಲ್ಲಿ ಜಿಲ್ಲಾ ಗೋರಕ್ಷಕ ಘಟಕ ಸಂಯೋಜಕರನ್ನಾಗಿ ನೇಮಕಗೊಂಡಿರುವ ವಿನೋದ ಬಡಿಗೇಕರ್ ಅವರನ್ನು ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-33-2008314346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.