ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈನರ್‌ ವೈಸ್‌

Last Updated 25 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಜನನ: 29 ಸೆಪ್ಟೆಂಬರ್‌ 1932

ಸ್ಥಳ: ಬರ್ಲಿನ್‌, ಜರ್ಮನಿ

ಪ್ರಶಸ್ತಿ ಸಂದ ವರ್ಷ: 2017 (ಈ ಪ್ರಶಸ್ತಿಯನ್ನು ಮೂವರಿಗೆ ಹಂಚಲಾಗಿದೆ)

ಸಾಧನೆ: ಖ್ಯಾತ ವಿಜ್ಞಾನಿ, ಸಂಶೋಧಕ ಆಲ್ಬರ್ಟ್ ಐನ್‌ಸ್ಟೀನ್ ಅವರ ಸಾಪೇಕ್ಷಾ ಸಿದ್ಧಾಂತವು, ಗುರುತ್ವಾಕರ್ಷಣೆ ಅಲೆಗಳ ಅಸ್ತಿತ್ವದ ಬಗ್ಗೆ ತಿಳಿಸುತ್ತದೆ. ಈ ಅಲೆಗಳು, ವಸ್ತುವೊಂದರ ದ್ರವ್ಯರಾಶಿಯ ರಚನೆ ವೇಗ ಹೆಚ್ಚಿದಾಗ ತರಂಗಗಳಾಗಿ ನಾಲ್ಕು ಆಯಾಮಗಳಲ್ಲಿ ಗೋಚರಿಸುತ್ತವೆ.

1970ರಲ್ಲಿ ಲಿಗೊ ಡಿಟೆಕ್ಟರ್ ಪತ್ತೆ ಮಾಡಲಾಯಿತು. ಈ ಸಾಧನದ ಮೂಲಕ ಗುರುತ್ವಾಕರ್ಷಣೆ ಅಲೆಗಳಲ್ಲಿ ಆಗುವ ಪುಟ್ಟ ಬದಲಾವಣೆಗಳನ್ನು ಪತ್ತೆ ಮಾಡಲು, ಲೇಸರ್ ತಂತ್ರಜ್ಞಾನ ಬಳಸಲಾಯಿತು. ಈ ಸಾಧನ ತಯಾರಿಗೆ ರೈನರ್ ವೈಸ್‌ ಅವರ ಶ್ರಮ ಅಪಾರವಿದೆ. ಈ ಸಾಧನದ ಮೂಲಕವೇ 2015ರಲ್ಲಿ ಮೊದಲ ಬಾರಿಗೆ ಗುರುತ್ವಾಕರ್ಷಣೆ ಅಲೆಗಳನ್ನು ಪತ್ತೆ ಮಾಡಲಾಯಿತು. ಇವರ ಈ ಸಾಧನೆ ಪರಿಗಣಿಸಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT