ಮಂಗಳವಾರ, ಮೇ 24, 2022
26 °C

ಪುಷ್ಪ ಮೋಡಿ: ಕ್ರಿಕೆಟಿಗ ವಾರ್ನರ್‌, ಬ್ರಾವೊ, ರೈನಾ, ಹಾರ್ದಿಕ್‌ ಮಸ್ತ್ ಸ್ಟೆಪ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗಿರುವ ’ಪುಷ್ಪ’ ಸಿನಿಮಾದ  ’ಶ್ರೀವಲ್ಲಿ’ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಸದ್ದು ಮಾಡುತ್ತಿದ್ದೆ.

ಸಿನಿಮಾ ತಾರೆಯರು ಸೇರಿದಂತೆ ಕ್ರೀಡಾಪಟುಗಳು ಕೂಡ ’ಪುಷ್ಪ’ ಮೋಡಿಗೆ ಒಳಗಾಗಿದ್ದು ಶ್ರೀವಲ್ಲಿ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.

ಕ್ರಿಕೆಟಿಗರಾದ ಡೇವಿಡ್‌ ವಾರ್ನರ್‌, ಸುರೇಶ್‌ ರೈನಾ, ಬ್ರಾವೊ ಹಾಗೂ ಹಾರ್ದಿಕ್‌ ಪಾಂಡ್ಯ ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ. ಹಾರ್ದಿಕ್‌ ಪಾಂಡ್ಯ ಅಜ್ಜಿ ಜೊತೆಗೆ ಹೆಜ್ಜೆ ಹಾಕುವ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ. ವಿಶೇಷ ಅಂದ್ರೆ ಹಾಡಿನ ಕೊನೆಗೆ ‘ತಗ್ಗೆದೆ ಲೆ’ ಎಂದು ಖಡಕ್ ಪೋಸ್‌ ಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಮೊದಲಿಗೆ ಶ್ರೀವಲ್ಲಿ ಹಾಡಿಗೆ ಸ್ಟೆಪ್ಸ್‌ ಹಾಕಿದ್ದರು. ನಂತರ ಸುರೇಶ್‌ ರೈನಾ, ಬ್ರಾವೊ, ಹಾರ್ದಿಕ್‌ ಕೂಡ ಸೇರಿಕೊಂಡರು.

ವಾರ್ನರ್‌ ಸ್ಟಪ್ಸ್‌...

ಸುರೇಶ್‌ ರೈನಾ ಸ್ಟೆಪ್ಸ್‌...

ಬ್ರಾವೊ ಸ್ಟೆಪ್ಸ್‌...

ಹಾರ್ದಿಕ್‌ ಪಾಂಡ್ಯಾ ಸ್ಟೆಪ್ಸ್‌...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು