ಸೋಮವಾರ, ಆಗಸ್ಟ್ 15, 2022
27 °C

ಮೈಚಳಿ ಬಿಟ್ಟು ಕುಣಿದ ಹುಡುಗಿಯರು: ಏನ್ ಡ್ಯಾನ್ಸ್‌ ಗುರು ಎಂದ ನೆಟ್ಟಿಗರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ನಲ್ಲಿ ಭಾರತೀಯ ಮೂಲದ ಡ್ಯಾನ್ಸರ್‌ಗಳು ಬಾಲಿವುಡ್‌ನ ‘ಬರ್ಸೋ ರೇ‘ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನೃತ್ಯಗಾರ್ತಿ ಇಶ್ವಾತ್‌ ಎಂಬುವರು ಈ ಹಾಡಿನ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ನ್ಯೂರ್ಯಕ್‌ ಟೈಮ್ಸ್‌ ಸ್ಕ್ವೇರ್‌ನಲ್ಲಿ ಮಧ್ಯ ರಾತ್ರಿ ಮಳೆ ಬರುವಾಗ ಈ ಡ್ಯಾನ್ಸ್‌ ಮಾಡಿದ್ದಾರೆ. ಹುಡುಗಿಯರು ಮೈಚಳಿ ಬಿಟ್ಟು ಕುಣಿದಿರುವ ಈ ಹಾಡಿಗೆ ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್‌ಗಳು ಬಂದಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು