ಗುರುವಾರ , ಅಕ್ಟೋಬರ್ 17, 2019
24 °C

ಟೆಲಿಗ್ರಾಂನಲ್ಲೂ ನಾವಿದ್ದೇವೆ...

Published:
Updated:

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ www.prajavani.net ನಲ್ಲಿ ಪ್ರಕಟವಾಗುವ ತಾಜಾ ಅಪ್‌ಡೇಟ್ಸ್‌, ಫ್ಯಾಕ್ಟ್‌ಚೆಕ್, ಸುದೀರ್ಘ ಬರಹ, ವಿಡಿಯೊ ಸಂದರ್ಶನ... ಇತ್ಯಾದಿ ಮಾಹಿತಿಗಳನ್ನು ಈವರೆಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ ನಿಮ್ಮಡನೆ ಹಂಚಿಕೊಳ್ಳುತ್ತಿದ್ದೆವು. ಇನ್ನು ಮುಂದೆ ಟೆಲಿಗ್ರಾಂ ಮೂಲಕವೂ ನಿಮ್ಮೊಡನೆ ಸಂಪರ್ಕದಲ್ಲಿರುತ್ತೇವೆ.

ಈಗಾಗಲೇ ಟೆಲಿಗ್ರಾಂ ಆ್ಯಪ್‌ ಬಳಕೆದಾರರು ನೀವಾಗಿದ್ದರೆ, ಆ್ಯಪ್‌ನಲ್ಲಿ prajavani1947 ಎಂದು ಸರ್ಚ್‌ ಮಾಡಿ. ನಮ್ಮ ಸುದ್ದಿ ಸಮೂಹ ಸೇರಿಕೊಳ್ಳಿ. ಕಂಪ್ಯೂಟರ್‌ನಲ್ಲಿ https://t.me/Prajavani1947 ಈ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಪ್ರಜಾವಾಣಿ Telegram news channel ಸೇರಿಕೊಳ್ಳಬಹದು.

ನಿಮ್ಮ ಮೊಬೈಲ್‌ನಲ್ಲಿ ಟೆಲಿಗ್ರಾಂ ಆ್ಯಪ್‌ ಇಲ್ಲದಿದ್ದರೆ ಪ್ಲೇಸ್ಟೋರ್ ಅಥವಾ ಐಸ್ಟೋರ್‌ ಮೂಲಕ ಇನ್‌ಸ್ಟಾಲ್ ಮಾಡಿಕೊಳ್ಳಿ. ಆಂಡ್ರಾಯ್ಡ್‌ಗೆ http://bit.ly/2xdfBDo ಮತ್ತು ಐಫೋನ್‌ಗೆ https://apple.co/2xi4CIZ ಲಿಂಕ್ ಬಳಸಬಹುದು.

ಈ ಸಂದೇಶವನ್ನು ನಿಮ್ಮ ಮಿತ್ರರಿಗೂ forward ಮಾಡಿ. ಹೆಚ್ಚು ಜನರಿಗೆ ವಿಶ್ವಾಸಾರ್ಹ ಸುದ್ದಿಗಳು ತಲುಪುವಂತೆ ಮಾಡಲು ನಮ್ಮೊಂದಿಗೆ ಕೈಜೋಡಿಸಿ.

ಧನ್ಯವಾದಗಳು
ಪ್ರಜಾವಾಣಿ ವೆಬ್‌ ತಂಡ
www.prajavani.net

Post Comments (+)