6

ಗೂಗಲ್ ಅಕೌಂಟ್ ಸುರಕ್ಷತೆ

Published:
Updated:

ಜನಪ್ರಿಯ ಮಾಹಿತಿ ಹುಡುಕುತಾಣ ಗೂಗಲ್, ತನ್ನ ಬಳಕೆದಾರರ ಖಾತೆ ರಕ್ಷಣೆಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು ಇದರಿಂದ ಗೂಗಲ್ ಅಕೌಂಟ್‌ಗಳು ಹೆಚ್ಚು ಸುರಕ್ಷಿತವಾಗಿರಲಿವೆ.

ಈ ಹೊಸ ವೈಶಿಷ್ಟ್ಯವನ್ನು ಗೂಗಲ್ ಅಕೌಂಟ್ ಮೆನುವಿನಲ್ಲಿ ಸೇರಿಸಲಾಗಿದೆ. ಇದರಿಂದ ನೇವಿಗೇಷನ್ ಬಳಕೆ ಸುಲಭ ಮತ್ತು ಸರಳವಾಗಲಿದೆ. ಹಾಗೇ ಬಳಕೆದಾರರ ಮಾಹಿತಿ ಸೋರಿಕೆಯಾಗದಂತೆ ಸಂರಕ್ಷಿತವಾಗಿರಲಿದೆ. ಮೊದಲು ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್‌ ಮಾದರಿಯಲ್ಲಿ ಮಾತ್ರ ಪರಿಚಯಿಸಲಾಗುತ್ತಿದ್ದು, ಇದರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಐಒಎಸ್ ಮಾದರಿಗೂ ವಿಸ್ತರಣೆ ಮಾಡಲಾಗುವುದು. ಬಳಕೆದಾರರು ಸೆಟ್ಟಿಂಗ್ಸ್ ಹೋಗಿ ಸೆಕ್ಯೂರಿಟಿ ಚೆಕ್ಅಪ್ ನಲ್ಲಿರುವ  ವೈಯಕ್ತಿಕ ವಿಭಾಗವನ್ನು ಗಮನಿಸಿದರೆ ಈ ಹೊಸ ವೈಶಿಷ್ಟ್ಯವನ್ನು ಗಮನಿಸಬಹುದು.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !