ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳನಾಮ ಬದಲಿಸಿದ ತಮಿಳುನಾಡು ಸರ್ಕಾರ, ಟ್ವಿಟರ್‌ನಲ್ಲಿ ಮೀಮ್ ಸುರಿಮಳೆ

ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡು ಸರ್ಕಾರ ಕೊಯಮತ್ತೂರು ಸೇರಿ ಒಟ್ಟು 1,018 ನಗರ, ಪ್ರದೇಶಗಳ ಸ್ಥಳನಾಮಗಳನ್ನು ಬದಲಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ ಸುರಿಮಳೆಯಾಗಿದೆ.

ಇಂಗ್ಲಿಷ್‌ನಲ್ಲಿ ಉಚ್ಚರಿಸುತ್ತಿದ್ದ ಸ್ಥಳನಾಮಗಳನ್ನು ತಮಿಳು ಉಚ್ಛಾರಣೆಗೆ ಹೊಂದುವಂತೆ ಇಂಗ್ಲಿಷ್ ಸ್ಪೆಲ್ಲಿಂಗ್‌ ಬದಲಿಸಲಾಗಿದೆ. ಆದಾಗ್ಯೂ, ಕೋವಿಡ್-19 ಸಂಕಷ್ಟದಲ್ಲಿರುವ ಹೊತ್ತಲ್ಲಿ ಸ್ಥಳನಾಮ ಬದಲಿಸುವ ಸರ್ಕಾರದ ಆದೇಶವನ್ನು ಕೆಲವರು ಟೀಕಿಸಿದ್ದಾರೆ.

ಬದಲಾಗಿರುವ ಸ್ಥಳನಾಮಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಧ ವಿಧ ಮೀಮ್ ಹರಿದಾಡುತ್ತಿದ್ದು, ಅವುಗಳಲ್ಲಿ ಕೆಲವು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT