ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಪ್ರೈಮ್ ಗೇಮಿಂಗ್ ಪರಿಚಯಿಸಿದ ಅಮೆಜಾನ್

ಅಮೆಜಾನ್, ಭಾರತದಲ್ಲಿ ಪ್ರೈಮ್ ಗೇಮಿಂಗ್ ಅನ್ನು ಪರಿಚಯಿಸಿದೆ.
Last Updated 21 ಡಿಸೆಂಬರ್ 2022, 9:39 IST
ಅಕ್ಷರ ಗಾತ್ರ

ಬೆಂಗಳೂರು: ಬಳಕೆದಾರರಿಗೆ ಉತ್ತಮ ಗೇಮಿಂಗ್ ಅನುಭವ ಒದಗಿಸುವ ಉದ್ದೇಶದಿಂದ ಅಮೆಜಾನ್, ಭಾರತದಲ್ಲಿ ಪ್ರೈಮ್ ಗೇಮಿಂಗ್ ಪರಿಚಯಿಸಿದೆ.

ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರೈಮ್ ಗೇಮಿಂಗ್ ವಿಶೇಷತೆಗಳು ಲಭ್ಯವಾಗಲಿದೆ. ಜನಪ್ರಿಯ ವಿಡಿಯೊ ಗೇಮ್‌ಗಳಾದ ಕಾಲ್ ಆಫ್ ಡ್ಯೂಟಿ: ವಾರ್‌ಝೋನ್ 2.0, ಮಾಡರ್ನ್ ವಾರ್‌ಫೇರ್ 2 ಮತ್ತು ಇತರ ಹಲವು ವಿಡಿಯೊ ಗೇಮ್‌ಗಳು ಲಭ್ಯವಾಗಲಿದೆ.

ಅಮೆಜಾನ್ ಪ್ರೈಮ್ ಸದಸ್ಯರಿಗೆ ಮ್ಯೂಸಿಕ್, ಮೂವೀಸ್ ಮತ್ತು ಟಿವಿ ಸರಣಿಗಳು ಈಗಾಗಲೇ ದೊರೆಯುತ್ತಿವೆ. ಅದರ ಜತೆಗೆ ಹೊಸದಾಗಿ ಅಮೆಜಾನ್ ಗೇಮಿಂಗ್ ಲಭ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ಅಮೆಜಾನ್ ಪ್ರೈಮ್ ಗೇಮಿಂಗ್ ಮೂಲಕ ಬಳಕೆದಾರರು ಆ್ಯಂಡ್ರಾಯ್ಡ್ ಫೋನ್, ವಿಂಡೋಸ್, ಮ್ಯಾಕ್ ಬಳಕೆದಾರರಿಗೆ ದೊರೆಯುತ್ತದೆ.

ಐಫೋನ್ ಬಳಕೆದಾರರಿಗೆ ಜನವರಿ 2023ರಲ್ಲಿ ಅಮೆಜಾನ್ ಪ್ರೈಮ್ ಗೇಮಿಂಗ್ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT