ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತೆಗೂ ಸಿಕ್ತು ಎಕ್ಸಾಮ್ ಹಾಲ್‌ ಟಿಕೆಟ್‌!

Last Updated 28 ಏಪ್ರಿಲ್ 2018, 20:10 IST
ಅಕ್ಷರ ಗಾತ್ರ

ಶ್ರೀನಗರ: ಏ.29ರಂದು (ಭಾನುವಾರ) ತಹಸೀಲ್ದಾರ್ ಹುದ್ದೆಗಳಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಜಮ್ಮು–ಕಾಶ್ಮೀರದ ಸರ್ವಿಸ್‌ ಸೆಲೆಕ್ಷನ್‌ ಬೋರ್ಡ್‌ (ಜೆಎಸ್‌ಎಸ್‌ಬಿ) ಮಂಡಳಿ ಹಾಲ್‌ ಟಿಕೆಟ್‌ ನೀಡಿದೆ. ಆದರೆ, ಒಂದು ಹಾಲ್‌ ಟಿಕೆಟ್‌ನಲ್ಲಿ ಕತ್ತೆಯ ಹೆಸರು ಮತ್ತು ಭಾವಚಿತ್ರ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಭ್ಯರ್ಥಿ ಭಾವಚಿತ್ರವಿರುವ ಸ್ಥಳದಲ್ಲಿ ಕತ್ತೆಯ ಚಿತ್ರವಿದೆ. ಜತೆಗೆ ಅಭ್ಯರ್ಥಿ ಹೆಸರನ್ನು ‘ಕಚೂರ್‌ ಖಾರ್‌’ (ಕಂದು ಕತ್ತೆ) ಎಂದು ಉಲ್ಲೇಖಿಸಲಾಗಿದೆ.

ಇಂತಹ ಅನಾಹುತಗಳು ಅಧಿಕಾರಿಗಳ ನಿಲರ್ಕ್ಷ್ಯವೇ ಕಾರಣ ಎಂದು ಟ್ವಿಟರ್‌ನಲ್ಲಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT