ಮಂಗಳವಾರ, 16 ಜೂನ್ 2026
×
ADVERTISEMENT

ವಾಹನ ಲೋಕ

ADVERTISEMENT

ಮರ್ಸಿಡೀಸ್ ಬೆಂಜ್: 'ಎಸ್ 450ಇ' ಮಾರುಕಟ್ಟೆಗೆ ಬಿಡುಗಡೆ

Mercedes Benz: ಐಷಾರಾಮಿ ಕಾರು ತಯಾರಿಕೆಗೆ ಹೆಸರುವಾಸಿಯಾಗಿರುವ ಮರ್ಸಿಡೀಸ್ ಬೆಂಜ್ ಕಂಪನಿ, ತನ್ನ ‘ಎಸ್-ಕ್ಲಾಸ್’ ಸರಣಿಯ ಹೊಸ ಕಾರು ‘ಎಸ್ 450ಇ’ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 16 ಜೂನ್ 2026, 0:15 IST
ಮರ್ಸಿಡೀಸ್ ಬೆಂಜ್: 'ಎಸ್ 450ಇ' ಮಾರುಕಟ್ಟೆಗೆ ಬಿಡುಗಡೆ

ವಾಹನ ಬೆಲೆ ಶೇ 1.5ರಷ್ಟು ಹೆಚ್ಚಳ: ಟಾಟಾ ಮೋಟರ್ಸ್

Passenger Vehicles: ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್‌ (ಟಿಎಂಪಿವಿ) ತನ್ನ ಐಸಿಇ, ವಿದ್ಯುತ್‌ಚಾಲಿತ ವಾಹನಗಳು ಸೇರಿದಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇ 1.5ರವರೆಗೆ ಹೆಚ್ಚಿಸಿದೆ. ಪರಿಷ್ಕೃತ ದರವು ಜುಲೈ 1ರಿಂದ ಜಾರಿಗೆ ಬರಲಿದೆ.
Last Updated 12 ಜೂನ್ 2026, 15:12 IST
ವಾಹನ ಬೆಲೆ ಶೇ 1.5ರಷ್ಟು ಹೆಚ್ಚಳ: ಟಾಟಾ ಮೋಟರ್ಸ್

ಹೊಂಡಾದಿಂದ ಹೊಸ ಸಿಟಿ ಹಾಗೂ ZR-V ಹೈಬ್ರಿಡ್ SUV ಬಿಡುಗಡೆ

Honda Hybrid Cars: ತಕಾಶಿ ನಕಜಿಮಾ ನೇತೃತ್ವದಲ್ಲಿ ಹೊಸ ಕಾರುಗಳು ಮಾರುಕಟ್ಟೆಗೆ ಬಂದಿವೆ. ZR-V ಮಾದರಿಯು 2.0 ಲೀಟರ್ ಪವರ್‌ಟ್ರೈನ್ ಹೊಂದಿದ್ದು, ಜುಲೈ 2026 ರಿಂದ ಗ್ರಾಹಕರಿಗೆ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.
Last Updated 11 ಜೂನ್ 2026, 10:58 IST
ಹೊಂಡಾದಿಂದ ಹೊಸ ಸಿಟಿ ಹಾಗೂ ZR-V ಹೈಬ್ರಿಡ್ SUV ಬಿಡುಗಡೆ

ಆಟೋಮ್ಯಾಟಿಕ್ ಕಾರುಗಳ ಗೇರ್‌ಬಾಕ್ಸ್ ನಿರ್ವಹಣೆ: ಇಲ್ಲಿದೆ ಸರಳ ಸೂತ್ರ

Gearbox Maintenance: ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಆಟೋಮ್ಯಾಟಿಕ್ ಕಾರುಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ನಗರ ಪ್ರದೇಶಗಳ ಭಾರಿ ಟ್ರಾಫಿಕ್‌ನಲ್ಲಿ ಪದೇ ಪದೇ ಕ್ಲಚ್ ಒತ್ತುವ ಹಾಗೂ ಗೇರ್
Last Updated 8 ಜೂನ್ 2026, 12:32 IST
ಆಟೋಮ್ಯಾಟಿಕ್ ಕಾರುಗಳ ಗೇರ್‌ಬಾಕ್ಸ್ ನಿರ್ವಹಣೆ: ಇಲ್ಲಿದೆ ಸರಳ ಸೂತ್ರ

‘ಇ–85’: ಇಂಧನ ಮಾರಾಟ ಶುರು

Business: ಫೆಕ್ಸ್‌–ಫ್ಯುಯೆಲ್‌ ವಾಹನಗಳಿಗೆ ಎಥೆನಾಲ್ ಪ್ರಮಾಣ ಹೆಚ್ಚಾಗಿರುವ ‘ಇ–85’ ಇಂಧನ ಬಳಕೆಗೆ ಕೇಂದ್ರ ಸರ್ಕಾರ ಮುಕ್ತಗೊಳಿಸಿದೆ, ಲೀಟರ್‌ಗೆ ₹20 ರಿಯಾಯಿತಿ.
Last Updated 6 ಜೂನ್ 2026, 0:52 IST
‘ಇ–85’: ಇಂಧನ ಮಾರಾಟ ಶುರು

ಕಿಯಾ ವಾಹನ ಮಾರಾಟದಲ್ಲಿ ದಾಖಲೆ

Business: ಕಿಯಾ ಇಂಡಿಯಾ ಮೇ ತಿಂಗಳಲ್ಲಿ ಸಗಟು ರೂಪದಲ್ಲಿ 27,586 ವಾಹನಗಳನ್ನು ಮಾರಾಟ ಮಾಡಿದೆ, ಇದು ಹಿಂದಿನ ವರ್ಷಕ್ಕಿಂತ ಶೇ 23.6 ರಷ್ಟು ಹೆಚ್ಚು ಎಂದು ಕಂಪನಿ ತಿಳಿಸಿದೆ.
Last Updated 4 ಜೂನ್ 2026, 1:00 IST
ಕಿಯಾ ವಾಹನ ಮಾರಾಟದಲ್ಲಿ ದಾಖಲೆ

1-N-2-3-4-5: ಬೈಕ್‌ನ ಈ ಗಿಯರ್ ಪ್ಯಾಟರ್ನ್ ಹಿಂದಿರುವ ಸೀಕ್ರೆಟ್ ಗೊತ್ತಾ?

Bike Neutral Gear: ಬೈಕ್‌ನಲ್ಲಿ ನ್ಯೂಟ್ರಲ್ ಗಿಯರ್ ಫಸ್ಟ್ ಮತ್ತು ಸೆಕೆಂಡ್ ಮಧ್ಯದಲ್ಲೇ ಯಾಕೆ ಇರುತ್ತದೆ ಗೊತ್ತೇ?, ಇಲ್ಲಿದೆ ಕುತೂಹಲಕರ ಕಾರಣ--ಬೈಕ್ ಓಡಿಸುವವರಿಗೆ ಗಿಯರ್ ಪ್ಯಾಟರ್ನ್ ಬಹಳ ಸಾಮಾನ್ಯ ವಿಷಯ.
Last Updated 27 ಮೇ 2026, 12:57 IST
1-N-2-3-4-5: ಬೈಕ್‌ನ ಈ ಗಿಯರ್ ಪ್ಯಾಟರ್ನ್ ಹಿಂದಿರುವ ಸೀಕ್ರೆಟ್ ಗೊತ್ತಾ?
ADVERTISEMENT

ಏನಿದು ಪ್ಯಾನಿಕ್ ಬಟನ್? ಇದಿಲ್ಲದೆ ವಾಹನಗಳಿಗೆ ಸಿಗದು ಫಿಟ್‌ನೆಸ್ ಪ್ರಮಾಣಪತ್ರ!

Vehicle Safety Standards: ಮೋಟಾರ್ ವಾಹನ ನಿಯಮ 125H ಅನ್ವಯ ಸಾರ್ವಜನಿಕ ಸಾರಿಗೆಯಲ್ಲಿ ವಿಎಲ್‌ಟಿಡಿ ಸಾಧನ ಕಡ್ಡಾಯಗೊಳಿಸಲಾಗಿದೆ. ಕೇವಲ ಶೇ 1 ರಷ್ಟು ವಾಹನಗಳಲ್ಲಿ ಮಾತ್ರ ಪ್ರಸ್ತುತ ಈ ತುರ್ತು ವ್ಯವಸ್ಥೆ ಲಭ್ಯವಿದೆ.
Last Updated 23 ಮೇ 2026, 8:31 IST
ಏನಿದು ಪ್ಯಾನಿಕ್ ಬಟನ್? ಇದಿಲ್ಲದೆ ವಾಹನಗಳಿಗೆ ಸಿಗದು ಫಿಟ್‌ನೆಸ್ ಪ್ರಮಾಣಪತ್ರ!

ಭಾರತದಲ್ಲಿ ಉತ್ಪಾದನಾ ಘಟಕ ತೆರೆಯದಿರಲು ನಿರ್ಧರಿಸಿದ ಟೆಸ್ಲಾ! ಕಾರಣ ಏನು?

Tesla Manufacturing: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧ ಹಾಗೂ ಕೇವಲ ಮುನ್ನೂರ ಅರವತ್ತೆಂಟು ಕಾರುಗಳ ಮಾರಾಟದಿಂದ ಬೇಸತ್ತ ಕಂಪನಿಯು ಭಾರತದಲ್ಲಿ ಘಟಕ ಸ್ಥಾಪಿಸುವ ಯೋಜನೆಯಿಂದ ಹಿಂದೆ ಸರಿದಿದೆ ಎಂದು ವರದಿಯಾಗಿದೆ.
Last Updated 22 ಮೇ 2026, 7:03 IST
ಭಾರತದಲ್ಲಿ ಉತ್ಪಾದನಾ ಘಟಕ ತೆರೆಯದಿರಲು ನಿರ್ಧರಿಸಿದ ಟೆಸ್ಲಾ! ಕಾರಣ ಏನು?

ಫೆರಾರಿ ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ವಿಶ್ವದ 3ನೇ ಶಕ್ತಿಶಾಲಿ ಆಟೋ ಬ್ರ್ಯಾಂಡ್‌

Brand Finance Report: ಫೆರಾರಿ, ಔಡಿ ಅಂತಹ ಪ್ರಖ್ಯಾತ ಬ್ರ್ಯಾಂಡ್‌ಗಳನ್ನೇ ಹಿಂದಿಕ್ಕಿರುವ 'ಬುಲೆಟ್ ರಾಜ' ಖ್ಯಾತಿಯ ಭಾರತ ಮೂಲದ ರಾಯಲ್ ಎನ್‌ಫೀಲ್ಡ್, ಜಗತ್ತಿನ 3ನೇ 'ಶಕ್ತಿಶಾಲಿ ಬ್ರ್ಯಾಂಡ್' ಎಂಬ ಖ್ಯಾತಿಗೆ ಭಾಜನವಾಗಿದೆ.
Last Updated 15 ಮೇ 2026, 7:33 IST
ಫೆರಾರಿ ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ವಿಶ್ವದ 3ನೇ ಶಕ್ತಿಶಾಲಿ ಆಟೋ ಬ್ರ್ಯಾಂಡ್‌
ADVERTISEMENT
ADVERTISEMENT
ADVERTISEMENT