ಬೇಸಿಗೆ ಆರಂಭವಾಗುತ್ತಿದ್ದಂತೆ ಮನುಷ್ಯ, ಪ್ರಾಣಿ ಪಕ್ಷಿಗಳು ನೀರಿಗಾಗಿ ಪರದಾಡಿದರೆ, ಗಿಡಮರಗಳು ನೀರಿಲ್ಲದೆ ಒಣಗುತ್ತವೆ. ಈ ಸಮಯದಲ್ಲಿ ಅನೇಕರು ಮನೆ, ಪಾರ್ಕ್ನಲ್ಲಿರುವ ಗಿಡಗಳಿಗೆ ನೀರು ಹಾಕಿ ತಂಪೆರೆಯುವುದು ಸಹಜ. ಆದರೆ ರಸ್ತೆಯ ಬದಿಯ ಗಿಡಗಳಿಗೆ ನೀರು ಹಾಕುವವರ ಸಂಖ್ಯೆ ತುಂಬಾ ವಿರಳ.

ಇನ್ನೂ ಕೆಲವರು ತಮ್ಮ ಮನೆಯ ಗಿಡ, ಮರಳಿಗೆ ನೀರು ಹಾಕಲು ಯೋಚಿಸುವವರ ಮಧ್ಯೆ, ಇಲ್ಲೊಬ್ಬ ಯುವಕ ಡಿವೈಡರ್ನಲ್ಲಿನ ಗಿಡಗಳಿಗೆ ನೀರು ಹಾಕುವ ಮೂಲಕ ಅವುಗಳು ಬಾಡಿಹೋಗದಂತೆ ಕ್ರಮವಹಿಸಿದ್ದಾನೆ. ಯುವಕನ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ, ‘ಯುವಕನೊಬ್ಬ ತಮ್ಮ ಸ್ಕೂಟಿಯಲ್ಲಿ 2 ಬಕೆಟ್ ನೀರು ತುಂಬಿಸಿಕೊಂಡು ರಸ್ತೆ ಬದಿಯ ನೆಟ್ಟಿರುವ ಗಿಡಗಳಿಗೆ ಹಾಕುವುದನ್ನು ಕಾಣಬಹುದು. ಈ ಘಟನೆಯನ್ನು ದೂರದಲ್ಲಿದ್ದ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಸದ್ಯ, ಇವರ ಪರಿಸರ ಪ್ರೇಮಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.