ಪಾಕಿಸ್ತಾನ: ಉಗ್ರರ ದಾಳಿ ಪ್ರಕರಣ ಇಳಿಕೆ

ಸೋಮವಾರ, ಏಪ್ರಿಲ್ 22, 2019
31 °C

ಪಾಕಿಸ್ತಾನ: ಉಗ್ರರ ದಾಳಿ ಪ್ರಕರಣ ಇಳಿಕೆ

Published:
Updated:

ಪಾಕಿಸ್ತಾನದಲ್ಲಿ ಉಗ್ರರ ದಾಳಿ ಪ್ರಕರಣಗಳು 2017ಕ್ಕೆ ಹೋಲಿಸಿದರೆ 2018ರಲ್ಲಿ ಶೇ 21 ರಷ್ಟು ಇಳಿಮುಖವಾಗಿವೆ ಎಂದು ಪಾಕಿಸ್ತಾನ ಭಯೋತ್ಪಾದನ ನಿಗ್ರಹ ಪ್ರಾಧಿಕಾರದ (ಎನ್ಎಸಿಟಿಎ) ವರದಿ ಹೇಳಿದೆ.

ದಾಳಿ ಪ್ರಕರಣಗಳು ಇಸ್ಲಾಮಾಬಾದ್‌ ಮತ್ತು ಪಂಜಾಬ್‌ ಪ್ರಾಂತ್ಯಗಳಲ್ಲಿ ಶೇ 50ರಷ್ಟು ಕಡಿಮೆಯಾಗಿವೆ. ಬಲೂಚಿಸ್ತಾನ ಮತ್ತು ಖೈಬರ್‌ ಪಂಖ್ತುಖ್ವಾ ಪ್ರಾಂತ್ಯಗಳಲ್ಲಿ ಶೇ 90ರಷ್ಟು ಹಾಗೂ ಸಿಂಧ್‌ ಪ್ರಾಂತ್ಯದಲ್ಲಿ ಶೇ 80ರಷ್ಟು ಇಳಿಮುಖವಾಗಿವೆ ಎಂದೂ ಉಲ್ಲೇಖಿಸಲಾಗಿದೆ.

2018 ಜುಲೈಯಲ್ಲಿ 221 ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !