ಸಂಚಾರ ನಿಯಮ ಉಲ್ಲಂಘನೆ; ₹164.32 ಕೋಟಿ ದಂಡ

7
ಸಂಚಾರ ನಿಯಮ ಉಲ್ಲಂಘನೆ, ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಳ

ಸಂಚಾರ ನಿಯಮ ಉಲ್ಲಂಘನೆ; ₹164.32 ಕೋಟಿ ದಂಡ

Published:
Updated:
Prajavani

ಬೆಂಗಳೂರು: ಸಿಲಿಕಾನ್ ಸಿಟಿ ಖ್ಯಾತಿಯ ನಗರ, ದಿನ ಕಳೆದಂತೆ ವಾಹನಗಳ ಸಿಟಿಯಾಗಿ ಮಾರ್ಪಡುತ್ತಿದೆ. ಸಂಚಾರ ದಟ್ಟಣೆ ಮಿತಿಮೀರಿದೆ. ಅದರ ನಡುವೆಯೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹಾಗೂ ಅಪಘಾತಗಳೂ ವರದಿಯಾಗುತ್ತಿವೆ.

ನಗರ ಸಂಚಾರ ಪೊಲೀಸರು 2018ರ ಜನವರಿಯಿಂದ ಡಿಸೆಂಬರ್ 31ರವರೆಗಿನ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷಕ್ಕಿಂತ 2018ರಲ್ಲಿ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗಿದೆ. 

 ಸಂಚಾರ ನಿಯಮ ಉಲ್ಲಂಘನೆ:

 83.89 ಲಕ್ಷ  ಒಟ್ಟು  ಪ್ರಕರಣಗಳು: 

31.74 ಲಕ್ಷ -ಸಿ.ಸಿ.ಟಿ.ವಿ ಕ್ಯಾಮೆರಾ ಆಧರಿಸಿ

1.14 ಲಕ್ಷ -ಟೋಯಿಂಗ್

51 ಲಕ್ಷ -ಮೋಟಾರು ವಾಹನಗಳ ಕಾಯ್ದೆ

*

ದಂಡದ ವಿವರ:

₹164.32 ಕೋಟಿ -ವಿಧಿಸಿದ ದಂಡ

₹81.25 ಕೋಟಿ -ವಸೂಲು ಮಾಡಲಾದ ದಂಡ

₹83.90 ಕೋಟಿ -ಸಿ.ಸಿ.ಟಿ.ವಿ ಕ್ಯಾಮೆರಾ ಆಧರಿಸಿ ವಿಧಿಸಿದ ದಂಡ

₹10.71 ಕೋಟಿ -ಟೋಯಿಂಗ್‌ ದಂಡ

₹69.69 ಕೋಟಿ -ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆಗೆ ವಿಧಿಸಿದ ದಂಡ

***

ವರ್ಷಗಳವಾರು:

ವರ್ಷ;ಪ್ರಕರಣ;ದಂಡ

2013;54.33 ಲಕ್ಷ;₹56.98 ಕೋಟಿ

2014; 74.36 ಲಕ್ಷ;₹65.92 ಕೋಟಿ

2015;76.26 ಲಕ್ಷ;₹70.44 ಕೋಟಿ

2016;91.80 ಲಕ್ಷ;₹66.97 ಕೋಟಿ

2017;10.19 ಲಕ್ಷ;₹112.38 ಕೋಟಿ

––––––––––

ಅಪಘಾತಗಳು

4,611 -ಒಟ್ಟು

684 -ಸಾವು

4,133 -ಗಾಯ

––

ವರ್ಷವಾರು

ವರ್ಷ;ಪ್ರಕರಣ;ಸಾವು;ಗಾಯ

2013;5,230;771;4,289

2014;5,004;737;4,096

2015;4,828;740;4,047

2016;5,333;793;4,193

2017;5,064;642;4,256 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !