ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು (ಜಿಲ್ಲೆ)

ADVERTISEMENT

ಕೊರಟಗೆರೆ | ಬುಲ್ಡೋಜರ್‌ ಹತ್ತಿಸ್ತಾರೆ.. ಗುಡಿಸಲಿಗೆ ಬೆಂಕಿ ಹಚ್ತಾರೆ...

ಕತ್ತಲಾದ ನಂತರ ಬಯಲಲ್ಲೇ ಮಹಿಳೆಯರ ಸ್ನಾನ * ಅಲೆಮಾರಿಗಳ ಬದುಕಿನ ಕರುಣಾಜನಕ ಕತೆ
Last Updated 5 ಮೇ 2024, 6:14 IST
ಕೊರಟಗೆರೆ | ಬುಲ್ಡೋಜರ್‌ ಹತ್ತಿಸ್ತಾರೆ.. ಗುಡಿಸಲಿಗೆ ಬೆಂಕಿ ಹಚ್ತಾರೆ...

ಶಿರಾ: ಮೇವು ಬ್ಯಾಂಕ್ ಪ್ರಾರಂಭ

ಶಿರಾ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಂರಕ್ಷಣೆ ಮಾಡುವ ಸಲುವಾಗಿ ಮೇವು ಬ್ಯಾಂಕ್ ಪ್ರಾರಂಭಿಸಿದ್ದು ಅರ್ಹ ರೈತರು ಇದರ ಪ್ರಯೋಜನ ಪಡೆಯುವಂತೆ ತಹಶೀಲ್ದಾರ್ ದತ್ತಾತ್ರೇಯ ಜೆ.ಗಾಧಾ ಹೇಳಿದರು.
Last Updated 5 ಮೇ 2024, 6:06 IST
ಶಿರಾ: ಮೇವು ಬ್ಯಾಂಕ್ ಪ್ರಾರಂಭ

ತುಮಕೂರು | ಶಿಕ್ಷಕರ ಕ್ಷೇತ್ರ: 7,299 ಮತದಾರರು

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾರರ ಪಟ್ಟಿ ಪ್ರಕಟಿಸಿದ್ದು, ಜಿಲ್ಲೆಯಲ್ಲಿ 4,675 ಪುರುಷರು ಹಾಗೂ 2,624 ಮಹಿಳೆಯರು ಸೇರಿ ಒಟ್ಟು 7,299 ಮತದಾರರು ಇದ್ದಾರೆ.
Last Updated 5 ಮೇ 2024, 6:05 IST
ತುಮಕೂರು | ಶಿಕ್ಷಕರ ಕ್ಷೇತ್ರ: 7,299 ಮತದಾರರು

ತುಮಕೂರು: ಸಿದ್ಧಾರ್ಥ ಆಸ್ಪತ್ರೆಯಲ್ಲಿ 6ರಂದು ಎನ್‍ಐಸಿಯು ಉದ್ಘಾಟನೆ

ತುಮಕೂರು ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನವಜಾತ ಶಿಶು ಆರೈಕೆ ಘಟಕ (ಎನ್‍ಐಸಿಯು), ಮಕ್ಕಳ ತೀವ್ರ ನಿಗಾ ಘಟಕ (ಪಿಐಸಿಯು), ಹೆರಿಗೆ ಕೊಠಡಿ, ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮವು ಮೇ 6ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
Last Updated 5 ಮೇ 2024, 6:05 IST
fallback

ಕಾರ್ಮಿಕರ ಕೆಲಸದ ಅವಧಿ ಕಡಿತಕ್ಕೆ ಒತ್ತಾಯ

ತುಮಕೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಮುನಿಸಿಪಲ್‌ ಕಾರ್ಮಿಕರ ಕೆಲಸದ ಅವಧಿ ಕಡಿತಗೊಳಿಸುವಂತೆ ಸಿಐಟಿಯು ಒತ್ತಾಯಿಸಿದೆ.
Last Updated 5 ಮೇ 2024, 6:04 IST
ಕಾರ್ಮಿಕರ ಕೆಲಸದ ಅವಧಿ ಕಡಿತಕ್ಕೆ ಒತ್ತಾಯ

ತುಮಕೂರು: ಟಿವಿಎಸ್ ಸೇರಿ 14 ಶಾಲೆ ಅನಧಿಕೃತ

ತುಮಕೂರು ತಾಲ್ಲೂಕು ವ್ಯಾಪ್ತಿಯಲ್ಲಿ ಮಾನ್ಯತೆ ನವೀಕರಣ, ಶಾಲೆ ಸ್ಥಳಾಂತರಕ್ಕೆ ಅನುಮತಿ ಪಡೆಯದ, ಒಂದೇ ಕಾಂಪೌಂಡ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆಯದ 14 ಖಾಸಗಿ ಶಾಲೆಗಳನ್ನು ಅನಧಿಕೃತ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷಿಸಿದೆ.
Last Updated 5 ಮೇ 2024, 6:03 IST
ತುಮಕೂರು: ಟಿವಿಎಸ್ ಸೇರಿ 14 ಶಾಲೆ ಅನಧಿಕೃತ

ತುಮಕೂರು: ನಂಜಾವಧೂತ ಸ್ವಾಮೀಜಿ ತೆರವಿಗೆ ಒತ್ತಾಯ

ಹೈಕೋರ್ಟ್ ತೀರ್ಪಿನ ಅನುಸಾರ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನದ ಜವಾಬ್ದಾರಿಯಿಂದ ನಂಜಾವಧೂತ ಸ್ವಾಮೀಜಿಯನ್ನು ತೆರವುಗೊಳಿಸಬೇಕು ಎಂದು ವಕೀಲ ಟಿ.ಎಸ್.ರವಿ ಇಲ್ಲಿ ಶನಿವಾರ ಒತ್ತಾಯಿಸಿದರು.
Last Updated 5 ಮೇ 2024, 6:01 IST
fallback
ADVERTISEMENT

ಕೆಎಸ್ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಕೊಡಗೇನಹಳ್ಳಿ ಹೋಬಳಿಯ ದಂಡಿಪುರದ ವಿಜಯನಂದಿ ಕ್ರಾಸ್ ಬಳಿ ಭಾನುವಾರ ಕೆಎಸ್ಆರ್‌ಟಿಸಿ ಬಸ್‌ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Last Updated 5 ಮೇ 2024, 4:59 IST
ಕೆಎಸ್ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ: ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

60 ವರ್ಷದ ಸುದೀರ್ಘ ರಾಜಕಾರಣಕ್ಕೆ ಬಸವರಾಜು ವಿದಾಯ

ತುಮಕೂರು: ಜಿಲ್ಲೆಯ ಹಿರಿಯ ರಾಜಕಾರಣಿ, ಸಂಸದ ಜಿ.ಎಸ್.ಬಸವರಾಜು ಅವರು ತಮ್ಮ ಆರು ದಶಕಗಳ ಸುದೀರ್ಘ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದಾರೆ.
Last Updated 4 ಮೇ 2024, 22:21 IST
60 ವರ್ಷದ ಸುದೀರ್ಘ ರಾಜಕಾರಣಕ್ಕೆ ಬಸವರಾಜು ವಿದಾಯ

ತುಮಕೂರು | ರೈಲ್ವೆ ಕೆಲಸದ ಆಮಿಷ: ₹7 ಲಕ್ಷ ವಂಚನೆ

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹7.58 ಲಕ್ಷ ವಂಚಿಸಿದ ಆರೋಪದ ಮೇರೆಗೆ ಎಂ.ಮಧು ಎಂಬುವರ ವಿರುದ್ಧ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಮೇ 2024, 15:53 IST
ತುಮಕೂರು | ರೈಲ್ವೆ ಕೆಲಸದ ಆಮಿಷ: ₹7 ಲಕ್ಷ ವಂಚನೆ
ADVERTISEMENT