ಮೌಂಟ್‌ ಮಕಲು: ಪರ್ವತಾರೋಹಿ ಸಾವು

ಸೋಮವಾರ, ಜೂನ್ 17, 2019
22 °C

ಮೌಂಟ್‌ ಮಕಲು: ಪರ್ವತಾರೋಹಿ ಸಾವು

Published:
Updated:

ಕಠ್ಮಂಡು (ಪಿಟಿಐ): ಸೈನಿಕ ಸೇರಿದಂತೆ ಇಬ್ಬರು ಭಾರತೀಯ ಪರ್ವತರೋಹಿಗಳು ನೇಪಾಳದಲ್ಲಿ ಮೃತಪಟ್ಟಿದ್ದಾರೆ. 

ಮೌಂಟ್‌ ಎವರೆಸ್ಟ್‌ನಲ್ಲಿ ಸೈನಿಕ ರವಿ ಠಾಕೂರ್‌(28), ಮಕಲು ಪರ್ವತದಲ್ಲಿ ನಾರಾಯಣ ಸಿಂಗ್‌ ಮೃತಪಟ್ಟಿದ್ದಾರೆ. ಕೋಲ್ಕತ್ತದ ದೀಪಾಂಕರ್‌ ಘೋಷ್‌ (52) ಕಾಣೆಯಾಗಿದ್ದಾರೆ.

‘ಶಿಬಿರ 4ರಲ್ಲಿದ್ದ ನಾರಾಯಣ ಸಿಂಗ್‌, 8,485 ಮೀಟರ್‌ ಎತ್ತರದ ಪರ್ವತದಿಂದ ಇಳಿಯುವಾಗ ಮೃತಪಟ್ಟಿದ್ದಾರೆ’ ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮೀರಾ ಆಚಾರ್ಯ ತಿಳಿಸಿದ್ದಾರೆ. 

ವಿಶ್ವದ ಮೂರನೇ ಅತಿ ಎತ್ತರದ ಕಾಂಚನ ಜುಂಗಾ ಪರ್ವತದಲ್ಲಿ ಭಾರತೀಯ ಮೂಲದ ಇಬ್ಬರು ಪ್ರರ್ವತಾರೋಹಿಗಳು ಮೃತಪಟ್ಟ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಬುಧವಾರ ಮಧ್ಯಾಹ್ನದಿಂದ ಚೀಲಿ ಮೂಲದ ಪರ್ವತಾರೋಹಿಯೊಬ್ಬರು  ಕಾಂಚನ ಜುಂಗಾದಲ್ಲಿ ಕಾಣೆಯಾಗಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !