ವೆನೆಜುವೆಲಾ: ರಾಯಭಾರ ಸಿಬ್ಬಂದಿ ವಾಪಸ್‌ಗೆ ಅಮೆರಿಕ ತೀರ್ಮಾನ

ಶನಿವಾರ, ಮಾರ್ಚ್ 23, 2019
24 °C

ವೆನೆಜುವೆಲಾ: ರಾಯಭಾರ ಸಿಬ್ಬಂದಿ ವಾಪಸ್‌ಗೆ ಅಮೆರಿಕ ತೀರ್ಮಾನ

Published:
Updated:

ವಾಷಿಂಗ್ಟನ್‌: ವೆನೆಜುವೆಲಾ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕ್ಯಾರಕಾಸ್‌ನಲ್ಲಿರುವ ರಾಯಭಾರ ಕಚೇರಿಯ ಎಲ್ಲಾ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳಲು ಅಮೆರಿಕ ತೀರ್ಮಾನಿಸಿದೆ.

ಈ ಕುರಿತು ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪೆಯೊ ಸೋಮವಾರ ಟ್ವೀಟ್‌ ಮಾಡಿದ್ದಾರೆ.

ವೆಲೆಜುವೆಲಾದ ಆರ್ಥಿಕ ಬಿಕ್ಕಟ್ಟಿಗೆ ಅಮೆರಿಕ ಕಾರಣ ಎಂಬ ಅಧ್ಯಕ್ಷ  ಮಡುರೊ ಪ್ರತಿಪಾದನೆಯನ್ನು ತಿರಸ್ಕರಿಸಿರುವ ಪೊಂಪೆಯೊ, ಅಲ್ಲಿಯ ಸಮಾಜವಾದಿ ಸ್ವರೂಪವೇ ಈ ಸ್ಥಿತಿಗೆ ಕಾರಣ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !