ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಡಂಬನೆ/ಹಾಸ್ಯ

ADVERTISEMENT

Prajavani Celebrity Live: ವಿಶೇಷ ಕಾರ್ಯಕ್ರಮದಲ್ಲಿ ನಗೆ ಮಾತುಗಾರ್ತಿ ಸೋನು

ಭಾನುವಾರದ ವಿಶೇಷ ಪ್ರಜಾವಾಣಿ ಸೆಲೆಬ್ರಿಟಿ ಲೈವ್ ಕಾರ್ಯಕ್ರಮನಗೆ ಮಾತುಗಾರ್ತಿಸೋನು ವೇಣುಗೋಪಾಲ್‌ ಅವರು ಭಾಗವಹಿಸಲಿದ್ದಾರೆ.
Last Updated 9 ಅಕ್ಟೋಬರ್ 2022, 5:32 IST
Prajavani Celebrity Live: ವಿಶೇಷ ಕಾರ್ಯಕ್ರಮದಲ್ಲಿ ನಗೆ ಮಾತುಗಾರ್ತಿ ಸೋನು

ಕನ್ನಡದ ಕಚಗುಳಿಗೆ ಸ್ಟ್ಯಾಂಡ್‌–ಅಪ್ ನಗೆಗುಳಿಗೆ

ಪುಟ್ಟ ಪುಟ್ಟ ಸಂಗತಿಗಳಲ್ಲೇ ನಗೆ ಕಚಗುಳಿಯಿಡುವ ಹುಡುಗ ಹುಡುಗಿಯರು ಅದನ್ನೇ ಒಂದು ವೃತ್ತಿಯಾಗಿ ರೂಪಿಸುತ್ತಿದ್ದಾರೆ. ಸದ್ಯ ನಗೆ ಭಾಷಣ ಕನ್ನಡದಲ್ಲಿ ಶೈಶವಾವಸ್ಥೆಯಲ್ಲಿದ್ದರೂ ಆಶಾವಾದ ಎಲ್ಲರಲ್ಲೂ ಇದೆ. ಬೇರೆ ಭಾಷೆಗಳಲ್ಲಿ ಬೆಳೆದ ಈ ಪ್ರಕಾರದಲ್ಲಿ ಕನ್ನಡಿಗರೂ ನಿಧಾನಕ್ಕೆ ಛಾಪು ಮೂಡಿಸುತ್ತಿದ್ದಾರೆ. ಡಿಜಿಟಲ್‌ ಜಗತ್ತಿನಲ್ಲಿಯೇ ಹೆಚ್ಚು ತಲುಪುತ್ತಿರುವ ಈ ಕಲೆ ಮಾತುಗಾರರ ಬದುಕನ್ನೂ ಖುಷಿಯಾಗಿಡಬೇಕಿದೆ
Last Updated 21 ಮೇ 2022, 19:30 IST
ಕನ್ನಡದ ಕಚಗುಳಿಗೆ ಸ್ಟ್ಯಾಂಡ್‌–ಅಪ್ ನಗೆಗುಳಿಗೆ

ಪ್ರಜಾವಾಣಿ ಸೆಲೆಬ್ರಿಟಿ ಲೈವ್‌: ನಗೆಸಂತ–ಯಶವಂತ ನೇರ ಪ್ರಸಾರ ಕಾರ್ಯಕ್ರಮ

ಪ್ರಜಾವಾಣಿ ಸೆಲೆಬ್ರಿಟಿ ಲೈವ್‌: ನಗೆಸಂತ–ಯಶವಂತ
Last Updated 26 ಮಾರ್ಚ್ 2022, 5:41 IST
ಪ್ರಜಾವಾಣಿ ಸೆಲೆಬ್ರಿಟಿ ಲೈವ್‌: ನಗೆಸಂತ–ಯಶವಂತ ನೇರ ಪ್ರಸಾರ ಕಾರ್ಯಕ್ರಮ

ಹಾಸ್ಯ ಭಾಷಣಕ್ಕೆ ತರಬೇತಿ ಶಾಲೆ ಬರಲಿ: ಗಂಗಾವತಿ ಪ್ರಾಣೇಶ್‌

‘ಹಾಸ್ಯ ಭಾಷಣ ತರಬೇತಿ ಶಾಲೆಗಳನ್ನು ಸರ್ಕಾರ ಆರಂಭಿಸಬೇಕು’ ಎಂದು ಖ್ಯಾತ ನಗೆ ಭಾಷಣಕಾರ ಗಂಗಾವತಿ ಪ್ರಾಣೇಶ್‌ ಕೋರಿದರು.
Last Updated 26 ಫೆಬ್ರುವರಿ 2022, 8:42 IST
ಹಾಸ್ಯ ಭಾಷಣಕ್ಕೆ ತರಬೇತಿ ಶಾಲೆ ಬರಲಿ: ಗಂಗಾವತಿ ಪ್ರಾಣೇಶ್‌

PV Celebrity Live: ಅಭಿನವ ಬೀChi ಗಂಗಾವತಿ ಪ್ರಾಣೇಶ್‌‌ರೊಂದಿಗೆ ನಗೆ ಮಾತು

ಅಭಿನವ ಬೀChi ಗಂಗಾವತಿ ಪ್ರಾಣೇಶ್‌ ಅವರೊಂದಿಗೆ ನಗೆ ಮಾತು.
Last Updated 26 ಫೆಬ್ರುವರಿ 2022, 5:35 IST
PV Celebrity Live: ಅಭಿನವ ಬೀChi ಗಂಗಾವತಿ ಪ್ರಾಣೇಶ್‌‌ರೊಂದಿಗೆ ನಗೆ ಮಾತು

Prajavani Celebrity Live: ಪ್ರೊಫೆಸರ್ ಕೃಷ್ಣೇಗೌಡ ಜತೆ ಮುಖಾಮುಖಿ

ಸಾಹಿತಿ, ಹಾಸ್ಯ ಭಾಷಣಕಾರ, ನಗೆಹಬ್ಬಗಳ 'ಸ್ಟಾರ್' ಪ್ರೊಫೆಸರ್ ಕೃಷ್ಣೇಗೌಡ ಅವರ ಜೊತೆಗೆ ಮುಖಾಮುಖಿ. ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ.
Last Updated 11 ಡಿಸೆಂಬರ್ 2021, 8:44 IST
Prajavani Celebrity Live: ಪ್ರೊಫೆಸರ್ ಕೃಷ್ಣೇಗೌಡ ಜತೆ ಮುಖಾಮುಖಿ

ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ ‘ಹೆಣ್ಣೇ ಏಕೆ ಹಾಸ್ಯದ ಸರಕು?'

ಪ್ರಜಾವಾಣಿ ಕ್ಲಬ್ ಹೌಸ್-ಭಾನುವಾರದ ಪ್ರಜಾವಾಣಿ ಕ್ಲಬ್ ಹೌಸ್ ಕಾರ್ಯಕ್ರಮ
Last Updated 17 ಅಕ್ಟೋಬರ್ 2021, 4:59 IST
ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ ‘ಹೆಣ್ಣೇ ಏಕೆ ಹಾಸ್ಯದ ಸರಕು?'
ADVERTISEMENT

ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ 'ಕಂಗ್ಲಿಷ್‌, ಇಂಗ್ಲಿಷ್‌ ಮತ್ತು ಕನ್ನಡ'

ಭಾನುವಾರದ ಪ್ರಜಾವಾಣಿ ಕ್ಲಬ್ ಹೌಸ್ ಕಾರ್ಯಕ್ರಮ
Last Updated 26 ಸೆಪ್ಟೆಂಬರ್ 2021, 5:02 IST
ಆಲದಮರ: ಪ್ರಜಾವಾಣಿ ಕ್ಲಬ್‌ಹೌಸ್‌ನಲ್ಲಿ 'ಕಂಗ್ಲಿಷ್‌, ಇಂಗ್ಲಿಷ್‌ ಮತ್ತು ಕನ್ನಡ'

ಲಲಿತ ಪ್ರಬಂಧ: ‘ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ ... ರೈಟ್‌ ರೈಟ್

ಕರ್ನಾಟಕದ ಕರಾವಳಿ ಜಿಲ್ಲೆಗಳತ್ತ ಹೋದರೆ ಉಡುಪಿ-ಕುಂದಾಪುರ ನಡುವಿನ ಪ್ರಯಾಣವನ್ನು ಸುಮ್ಮನೆ ಮಾಡಲಾದರೂ ಬಸ್ಸು ಹತ್ತಿ.
Last Updated 25 ಜುಲೈ 2021, 2:27 IST
ಲಲಿತ ಪ್ರಬಂಧ: ‘ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ ... ರೈಟ್‌ ರೈಟ್

ಕಂಗಾಲಾದ ತಿಂಗಳೇಶ!

ನೆಮ್ಮದಿಗೆಟ್ಟ ತಿಂಗಳೇಶ ರಿಮೊಟಿನ ಕೆಂಪು ಗುಂಡಿ ಅದುಮಿ ಕಣ್ಣು ಮುಚ್ಚಿಕೊಂಡ. ಕತ್ತಲಲ್ಲೂ ಕೊರೊನಾ ಕಾಣಿಸಿದಂತಾಗಿ ದಿಗ್ಗನೆದ್ದು ವಾಷ್ ಬೇಸಿನ್ ತಲುಪಿದ. ಕೈಗಳಿಗೆ ಸೋಪಿನ ದ್ರವ ಸುರಿದುಕೊಂಡು ಬಾಯಲ್ಲಿ ಮೂವತ್ತು ಅಂಕಿಗಳನ್ನು ಎಣಿಸುತ್ತ ಬೆರಳ ಸಂದಿಗಳನ್ನು ತಿಕ್ಕಿತಿಕ್ಕಿ ತೊಳೆದಾಗಲೇ ತುಸು ಸಮಾಧಾನ.
Last Updated 18 ಜುಲೈ 2020, 19:30 IST
ಕಂಗಾಲಾದ ತಿಂಗಳೇಶ!
ADVERTISEMENT