ಸೋಮವಾರ, ಸೆಪ್ಟೆಂಬರ್ 21, 2020
22 °C

ರಾಜಕೀಯ ರಸಪ್ರಸಂಗ- 1 | ರಾಗಿಣಿ ಪಜೀತಿ-ರತ್ನನ್ ಪದಗಳು

ಶಾರ್ಜಾದಲ್ಲಿ ನಡೆದ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ವರ್ಣರಂಜಿತ ವೇದಿಕೆಯಲ್ಲಿ ಸಹಕಲಾವಿದರ ಜತೆ ನೃತ್ಯ ಮಾಡುತ್ತಿದ್ದ ನಟಿ ರಾಗಿಣಿ ದ್ವಿವೇದಿ ಪೇಚಿಗೆ ಸಿಲುಕಿಕೊಂಡಾಗ ಬೆಂಗಳೂರಿನ ಮಾಜಿ ಶಾಸಕರು ಕಮ್ ಸಿನಿಮಾ ನಿರ್ಮಾಪಕರ ಬಾಯಿಂದ ಹೊರಟ ಉದ್ಗಾರವೇನು... ಈ ವಾರದ 'ರಾಜಕೀಯ ರಸಪ್ರಸಂಗ' ನೋಡಿ