ಗುರುವಾರ , ಆಗಸ್ಟ್ 18, 2022
25 °C

ನೋಡಿ: ಮುಂಗಾರು ಅಭಿಷೇಕಕ್ಕೆ ತುಂಬಲಿ ಅನ್ನದ ಬಟ್ಟಲು

ಮುಂಗಾರು ಮಳೆ ಮತ್ತೆ ಅಬ್ಬರಿಸುತ್ತಿದ್ದು, ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲೀಗ ಭತ್ತದ ಕೃಷಿಯದ್ದೇ ಸದ್ದು. ರೈತರ ಪರಿಶ್ರಮದ ಬೆವರಿನ ಹನಿಗಳು ಮಳೆಯ ಹನಿಗಳೊಂದಿಗೆ ಸೇರಿ ಭತ್ತದ ಪೈರಿನ ಪೋಷಣೆಗೆ ಜೀವಾಮೃತವಾಗುತ್ತಿದೆ. ಭೂತಾಯಿಗೆ ಹಸಿರುಡುಗೆ ತೊಡಿಸುತ್ತಿರುವ ಅನ್ನದಾತರು, ತಮ್ಮ ಕೈಗಳನ್ನು ಕೆಸರು ಮಾಡಿಕೊಂಡು ‘ಅನ್ನದ ಬಟ್ಟಲು’ ತುಂಬಿಸುತ್ತಿದ್ದಾರೆ...