ಮಂಗಳವಾರ, ಜೂನ್ 28, 2022
25 °C

ನೋಡಿ | ಮಿಸಳ್‌ ಹಾಪ್ಚಾ-60: ಬೊಂಬೆ ಮಾಡೋರು, ಮಾಡಿ ಮಾರೋರು...

ರಾಜಸ್ಥಾನ ಮೂಲದವರು ನಮ್ಮ ನೆಲದಲ್ಲಿ ನೆಲೆಯಾಗಿ ಬೊಂಬೆ ಮಾರುತ್ತಿದ್ದಾರೆ. ಮನೆಯಲ್ಲಿಯೇ ಮಾಡಿ ಮಾರುತ್ತಾರೆ. ಅದಕ್ಕೆ ಮನೆಯೆನ್ನಬೇಕೊ, ಬರಿಯ ಸೂರೆನ್ನಬೇಕೊ.. ಆದರೆ ಒಂದಲ್ಲ ಒಂದು ದಿನ ನಮ್ಮ ಸ್ಥಿತಿ ಸುಧಾರಿಸೀತು ಎನ್ನುವ ನಂಬಿಕೆಯಲ್ಲಿಯೇ ಈ ಜೀವಗಳು ಬದುಕುತ್ತಿವೆ. ಬೊಂಬೆ ಮಾಡುವವರ ಟೆಂಟಿನಲ್ಲಿ...ಈ ವಾರದ ಮಿಸಳ್‌ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...