ಗುರುವಾರ , ಅಕ್ಟೋಬರ್ 7, 2021
28 °C

ವಿಡಿಯೊ | ವಂಚನೆ ಜಾಲಗಳ ಬಗ್ಗೆ ಎಚ್ಚರವಹಿಸಲು ಬಿಡಿಎ ಆಯುಕ್ತ ಮಹದೇವ್ ಮನವಿ

ಬಿಡಿಎ ನಿವೇಶನ ಕೊಡಿಸುತ್ತೇವೆ ಎಂದು ವಂಚಿಸುವ ಜಾಲಗಳ ಬಗ್ಗೆ ಎಚ್ಚರ ವಹಿಸುವಂತೆ ಬಿಡಿಎ ಆಯುಕ್ತ ಡಾ.ಎಚ್.ಆರ್.ಮಹದೇವ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.