ಗುರುವಾರ , ಸೆಪ್ಟೆಂಬರ್ 30, 2021
22 °C

Watch | ದಾಖಲೆಗಾಗಿ ಎತ್ತಿನಗಾಡಿಗೆ 15 ಟನ್‌ ಕಬ್ಬು ತುಂಬಿದರು!

ಮಂಡ್ಯ: ದಾಖಲೆ ನಿರ್ಮಿಸುವುದಕ್ಕಾಗಿ ತಾಲ್ಲೂಕಿನ ಎಚ್‌.ಮಲ್ಲಿಗೆರೆ ಗ್ರಾಮದ ಯುವಕರು ಭಾನುವಾರ ಎತ್ತಿನಗಾಡಿಗೆ 14.55 ಟನ್‌ ಕಬ್ಬು ತುಂಬಿ, ಜೋಡೆತ್ತುಗಳಿಂದ ಮೂರು ಕಿ.ಮೀ.ವರೆಗೆ ಎಳೆಸಿದ್ದಾರೆ. ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಗುರಿಯಾಗಿದೆ.

ಇದನ್ನೂ ಓದಿ... ಮಂಡ್ಯ: ದಾಖಲೆಗಾಗಿ ಎತ್ತಿನಗಾಡಿಗೆ 15 ಟನ್‌ ಕಬ್ಬು ತುಂಬಿದರು!