ಗುರುವಾರ , ಜನವರಿ 21, 2021
29 °C

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಅಪ್ಪ ಮೊದಲ ಕ್ಯಾಪ್ಟನ್; ಮಗಳು ಪ್ರಥಮ ಕಾಮೆಂಟೇಟರ್

’ನನ್ನ ಅಪ್ಪ ಈ ದೇಶದ ಕ್ರಿಕೆಟ್ ತಂಡದ ಮೊದಲ ನಾಯಕರು. ಅದಕ್ಕೆ ಅವರಂತೆ ನಾನೂ ಪ್ರಥಮಳಾಗಬೇಕು ಎಂಬ ಹೆಬ್ಬಯಕೆ ಇತ್ತು ಅದಕ್ಕೆ ಮೊದಲ ಮಹಿಳಾ ಕಾಮೆಂಟೇಟರ್ ಆದೆ‘ ಎಂದು ಮಧ್ಯಪ್ರದೇಶನ ಇಂದೋರ್‌ನಲ್ಲಿರುವ 86 ವರ್ಷದ ಚಂದ್ರಾ ನಾಯ್ಡು ಹೆಮ್ಮೆಯಿಂದ ಹೇಳ್ತಾರೆ. ಅವರು ಕರ್ನಲ್ ಸಿ.ಕೆ. ನಾಯ್ಡು ಅವರ ಮಗಳು. ಇಂದಿಗೂ ತಮ್ಮ ತಂದೆಯ ನೆನಪುಗಳ ದೋಣಿಯಲ್ಲಿ ಯಾನ ಮಾಡುತ್ತಿದ್ದಾರೆ. ಅಪ್ಪನಿಗಾಗಿಯೇ ಜೀವನ ಮುಡಿಪಾಗಿಟ್ಟಿದ್ದಾರೆ. ಅವರೊಂದಿಗೆ ಭೇಟಿಯಾದ ಸಂದರ್ಭದ ಸ್ವಾರಸ್ಯ ಇಲ್ಲಿದೆ ನೋಡಿ