ಶುಕ್ರವಾರ, ಡಿಸೆಂಬರ್ 6, 2019
24 °C

ಹುಬ್ಬಳ್ಳಿ ಪುಟಾಣಿಗಳ ಮಕ್ಕಳ ದಿನಾಚರಣೆ

Published:
Updated:

ನಾವೆಂದರೆ ನಮಗಿಷ್ಟ... ನಾವೆಂದರೆ ನಮಗಿಷ್ಟ ಅನ್ನುವ ಧಾಟಿಯಲ್ಲಿ, ಮಸ್ತ್‌ ಮಜ್ಜಾ ಮಾಡಿದರು ಈ ಮಕ್ಕಳು! ‘ಪ್ರಜಾವಾಣಿ’ ಅಂಗಳದಲ್ಲಿ ಇವರದ್ದೇ ಕಲರವ. ಈ ಮರಿ ಕೋಗಿಲೆಗಳ ಕೂಜನ. ತಮಗೇನಿಷ್ಟ ಅಂತ ಹೇಳಿದರು. ಮಕ್ಕಳ ದಿನಾಚರಣೆ ಹೇಗೆ ಆಚರಿಸಬೇಕು ಎನ್ನುವುದನ್ನೂ ಹೇಳಿದರು. ಮಾತಿನ ಮಂಟಪ ಕಟ್ಟಿದ ಇವರೆಲ್ಲ ದೊಡ್ಡವರಿಗೂ ಒಂದಷ್ಟು ನುಡಿಮುತ್ತು ಹೇಳಿದರು. ಮಾತು ಮುತ್ತಾದ ಹೊತ್ತು ಇಲ್ಲಿದೆ ನೋಡಿ..

ಪ್ರತಿಕ್ರಿಯಿಸಿ (+)