ವಿಡಿಯೊ: ಅಭಿಮಾನಿಗಳಿಂದ ನಟ ಚಿರಂಜೀವಿ ಸರ್ಜಾ ಅಂತಿಮ ದರ್ಶನ
ನಟ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಅವರ ಮನೆ ಮುಂದೆ ಇಡಲಾಗಿದೆ. ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಇನ್ನಷ್ಟು...
ಸ್ಯಾಂಡಲ್ವುಡ್ನ ಖ್ಯಾತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ
ಮೇಘನಾ ತಂದೆ ತಾಯಿಯನ್ನು ನೀವೆ ಒಪ್ಪಿಸಬೇಕು ಎಂದಿದ್ದ ಚಿರು: ಜಗ್ಗೇಶ್ ನೆನಪು

