ಬುಧವಾರ, ಏಪ್ರಿಲ್ 8, 2020
19 °C

ಮಣ್ಣಿನಿಂದ ದೀಪ, ದೀಪದಿಂದ ಬದುಕು

ಮಾರುಕಟ್ಟೆಗೆ ಎಂಥದ್ದೇ ಎಲ್‌ಇಡಿ ದೀಪಗಳು ಲಗ್ಗೆ ಇಟ್ಟಿದ್ದರೂ ಮಣ್ಣಿನ ಹಣತೆಗಳ ಸೆಳೆತ ಕಡಿಮೆಯಾಗಿಲ್ಲ. ಹಣತೆಗಳಿಗಾಗಿ ಬಂದಿರುವ ಬೇಡಿಕೆಯನ್ನು ಪೂರೈಸಲು ಸೂರತ್ಕಲ್‌ನ ಹೊರಭಾಗದ ಕಾನ ಪ್ರದೇಶದಲ್ಲಿ ನಿರಂತರ ಕಾರ್ಯದಲ್ಲಿ ವೇಣುಗೋಪಾಲ್‌ ಕುಲಾಲ್‌ ಮಗ್ನ. 

ಪ್ರತಿಕ್ರಿಯಿಸಿ (+)