ಶನಿವಾರ, ಸೆಪ್ಟೆಂಬರ್ 18, 2021
24 °C

ನೋಡಿ | ಮಿಸಳ್‌ ಹಾಪ್ಚಾ 50: ಗೌರಿತನಯನಿಗೆ ಕಲಾವಿದೆಯರ ಸ್ಪರ್ಶ

ಮಣ್ಣಿನ ಗಣಪನನ್ನು ಪರ ಊರಿನಿಂದ ತರುವಾಗ ಮುಕ್ಕಾಗುವುದೇ ಸಮಸ್ಯೆ ಆಯ್ತು. ಇದನ್ನು ಬಗೆಹರಿಸಲು, ತಮ್ಮ ಅಂಗಳದಲ್ಲೇ ಮಾಡಬಾರದೇಕೆ ಅಂತ ಧಾರವಾಡದ ಕಲಾವಿದರು ಯೋಚಿಸಿದರು. ಯೋಚಿಸಿದ್ದೇ ತಡ, ವಿಘ್ನಗಳೆಲ್ಲ ನಿವಾರಣೆಯಾಗಿ, ಇದೀಗ ಹುಬ್ಬಳ್ಳಿಯ ಹೊರವಲಯದಲ್ಲಿ ತಾರೀಹಾಳದಲ್ಲಿ ಮಣ್ಣಿನ ಗಣಪ ಸಿದ್ಧನಾಗುತ್ತಿದ್ದಾನೆ. ಈ ವಾರದ ಮಿಸಳ ಹಾಪ್ಚಾದಲ್ಲಿ ಗೌರಿತನಯನ ಕುರಿತು...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...