ಸಹಜ ನಟ ಅನಂತ ನಾಗ್‌ ಜೊತೆ ಮುಕ್ತ ಮಾತುಕತೆ

ಶುಕ್ರವಾರ, ಏಪ್ರಿಲ್ 19, 2019
22 °C

ಸಹಜ ನಟ ಅನಂತ ನಾಗ್‌ ಜೊತೆ ಮುಕ್ತ ಮಾತುಕತೆ

ಸಹಜನಟನೆ ಅಂದಾಕ್ಷಣ ನಮಗೆ ನೆನಪಾಗುವುದು ಅನಂತ್‌ನಾಗ್‌. ಕಳೆದ ನಾಲ್ಕೂವರೆ ದಶಗಳಿಂದ ಭಿನ್ನ ಪಾತ್ರಗಳ ಮೂಲಕ ಕನ್ನಡದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಅವರು, ರಾಜಕೀಯದ ಸೂಕ್ಷ್ಮ ಆಯಾಮಗಳನ್ನೂ ಹತ್ತಿರದಿಂದ ಬಲ್ಲರು. ಇತ್ತೀಚೆಗೆ ಪ್ರಜಾವಾಣಿ ಕಚೇರಿಗೆ ಬಂದಿದ್ದ ಅನಂತ್‌ನಾಗ್‌, ತಮ್ಮ ವೃತ್ತಿಜೀವನದ ಹೊರಳಿನ ಬಗ್ಗೆ, ನಟನೆಯ ತಿರುಳಿನ ಬಗ್ಗೆ... ಇನ್ನೂ ಅನೇಕ ವಿಷಯಗಳ ಬಗ್ಗೆ ತಮ್ಮ ಅನುಭವ–ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry