ಭಾನುವಾರ, ಆಗಸ್ಟ್ 9, 2020
21 °C

ಕೊರೊನಾ ಜಯಿಸೋಣ | ಹೃದ್ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಕೊರೊನಾ ವೈರಸ್‌ನಿಂದ ಬರುವ ಕಾಯಿಲೆಯನ್ನು ಎದುರಿಸುವಲ್ಲಿ ಹೃದ್ರೋಗಿಗಳು ಯಾವೆಲ್ಲಾ ಎಚ್ಚರ ವಹಿಸಬೇಕು ಎಂದು ವಿವರಿಸಿದ್ದಾರೆ ಖ್ಯಾತ ವೈದ್ಯರಾದ ಡಾ.ಅಮಿತ್ ಸತ್ತೂರ್.

ಹೃದಯ ಸಮಸ್ಯೆ ಇರುವ ರೋಗಿಗಳು ಸಾಕಷ್ಟು ಜಾಗ್ರತೆಯಿಂದ ಇರಬೇಕು. ಹೃದ್ರೋಗಿಗಳಿಗೆ ಕೋವಿಡ್‌ ಸೋಂಕು ಬಂದರೆ ಹೆಚ್ಚಿನ ಹಾಗೂ ಹೊಸ ಸಮಸ್ಯೆ ಎದುರಾಗಬಹುದು. ಅವರು ಸುತ್ತಾಡಬಾರದು, ಮನೆಯೊಳಗೇ ಇರಬೇಕು ಎಂದು ಅವರು ಟಿಪ್ಸ್ ನೀಡಿದ್ದಾರೆ.