ಶನಿವಾರ, ಏಪ್ರಿಲ್ 4, 2020
19 °C

ಚಿತ್ರದುರ್ಗ | ಮುಖ್ಯರಸ್ತೆಗೆ ಮುಳ್ಳಿನ ಬೇಲಿ ಹಾಕಿ ಸ್ವಂಯಂ ದಿಗ್ಬಂಧನ ಹೇರಿಕೊಂಡ ಗ್ರಾಮಸ್ಥರು

ಸ್ವಯಂ ದಿಗ್ಬಂಧನಕ್ಕೆ ಒಳಗಾಗಿ ಜಾಲಿ ಮುಳ್ಳಿನ ಗಿಡಗಳಿಂದ ಬೇಲಿ ಹಾಕಿಕೊಂಡಿರುವ ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಸಮೀಪದ ದಂಡಿನಕುರುಬರಹಟ್ಟಿ ಗ್ರಾಮದ ಮುಖ್ಯ ರಸ್ತೆ ಮಾರ್ಗ.

ಪ್ರತಿಕ್ರಿಯಿಸಿ (+)